Tap to Read ➤

2022 ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕನ್ನಡದ ಪ್ರಮುಖ ಚಲನಚಿತ್ರಗಳು

ಇಲ್ಲಿ 2022 ಜುಲೈ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಕನ್ನಡದ ಪ್ರಮುಖ ಚಲನಚಿತ್ರಗಳ ಪಟ್ಟಿಯಿದೆ. ಶಿವಣ್ಣನ ಬೈರಾಗಿ ಮತ್ತು ಸುದೀಪ್ ರ ವಿಕ್ರಾಂತ ರೋಣ ಬಹು ನಿರೀಕ್ಷಿತ ಚಿತ್ರಗಳು.
ನೈಟ್ ಕರ್ಫ್ಯೂ - ಜುಲೈ 1
ಬೈರಾಗಿ - ಜುಲೈ 1
ಅಬ್ಬಬ್ಬ - ಜುಲೈ 1
ಶುಗರ್ ಲೆಸ್ - ಜುಲೈ 8
ಚೇಜ್ - ಜುಲೈ 15
ವಿಕ್ರಾಂತ್ ರೋಣ - ಜುಲೈ 28
ಪೆಟ್ರೋಮ್ಯಾಕ್ಸ್ - ಜುಲೈ