Tap to Read ➤

ಕಮಲ್ ಹಾಸನ್  ವೃತ್ತಿಜೀವನವನ್ನು ಬದಲಿಸಿದ 'ವಿಕ್ರಮ್ '

ವಿಕ್ರಮ್ ಚಿತ್ರ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ವೃತ್ತಿಜೀವನವನ್ನು ಬದಲಿಸಿದೆ ಎಂದು ಹೇಳಲಾಗುತ್ತಿದೆ
ವಿಕ್ರಮ್ ಚಿತ್ರವು ಕಮಲ್ ಹಾಸನ್ ಅವರ ವೃತ್ತಿಜೀವನವನ್ನು ಬದಲಿಸಿದೆ ಎಂದು ಹೇಳಲಾಗುತ್ತಿದೆ.
ತಮಿಳುನಾಡಿನಲ್ಲಿ ಬಾಹುಬಲಿ, ಮಾಸ್ಟರ್ ಮತ್ತು ಬೀಸ್ಟ್‌ನ ನಂತರ ವಿಕ್ರಮ ಚಿತ್ರವು ಹೆಚ್ಚಿನ ಗಳಿಕೆ ಕಂಡ ಚಿತ್ರವಾಗಿದೆ.
ದೊಡ್ಡ ಬಜೆಟ್‌ನಲ್ಲಿ ಸಿನಿಮಾ ಮಾಡುತ್ತಿದ್ದ ಸೂಪರ್ ಸ್ಟಾರ್ ಕಮಲ್‌ ಹಾಸನ್‌ ಸಾಲದ ಸುಳಿಯಲ್ಲಿ ಸಿಲುಕಿದ್ದರು!
ವಿಕ್ರಮ್' ಚಿತ್ರವನ್ನು ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ ಇಂಟರ್ನ್ಯಾಷನಲ್ ಕಂಪನಿ ಸಿನಿಮಾ ನಿರ್ಮಿಸಿದೆ.
ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು 'ತಮ್ಮ ಚಿತ್ರ 300 ಕೋಟಿಗಿಂತ ಹೆಚ್ಚುಗಳಿಸಬಹುದು ಎಂದು ಯಾರೂ ನಂಬಲಿಲ್ಲ! ಆದರೆ ಅದು ಸಾಬೀತಾಗಿದೆ. ಈಗ ನಾನು ನನ್ನ ಸಾಲವನ್ನು ತೀರಿಸಬಹುದು ಎಂದಿದ್ದಾರೆ.
ಇನ್ನು ನಾನು ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಏನನ್ನಾದರೂ ನೀಡಬಲ್ಲೆ ಎಂದು ವಿಕ್ರಮ್‌ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಕಮಲ್‌  ಹೇಳಿದರು.
ಚಿತ್ರ ಹಿಟ್ ಆದ ನಂತರ, ಕಮಲ್‌ ಹಾಸನ್ ಅವರು ತಮ್ಮ ಚಿತ್ರದ ನಿರ್ದೇಶಕ ಲೋಕೇಶ್‌ಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಅದರ ಬೆಲೆ 25 ಕೋಟಿ ರೂ. ಹೆಚ್ಚಿದೆ ಇದೆ ಎಂದು ಹೇಳಲಾಗುತ್ತದೆ.
More Stories