Tap to Read ➤

ಗಾಡ್‌ ಫಾದರ್ ಮೊದಲ ವಾರದ ಬಾಕ್ಸ್‌ ಆಫೀಸ್ ಕಲೆಕ್ಷನ್

ನಟ ಚಿರಂಜೀವಿ ಅವರ ಬಹು ನಿರೀಕ್ಷಿತ ಚಿತ್ರ ಚಿತ್ರ ಗಾಡ್ ಫಾದರ್ ಬಿಡುಗಡೆಯಾದ ಒಂದು ವಾರದಲ್ಲಿ ಎಷ್ಟು ಗಳಿಸಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Shivam
ಚಿರಂಜೀವಿ ಅಭಿನಯದ ಗಾಡ್‌ಫಾದರ್ ಚಿತ್ರ ಅಕ್ಟೋಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.
ಮೊದಲ ವಾರಾಂತ್ಯದಲ್ಲಿ ವಿಶ್ವದಾದ್ಯಂತ 101 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇದರಲ್ಲಿ 54.22 ಕೋಟಿ ವರ್ಲ್ಡ್ ವೈಡ್ ಶೇರ್ ಕಲೆಕ್ಷನ್ ಆಗಿದೆ.
ಇನ್ನು ಗಾಡ್ ಫಾದರ್ ಚಿತ್ರದ ಥಿಯೇಟ್ರಿಕಲ್ ಹಕ್ಕು 90.5 ಕೋಟಿ ರುಪಾಯಿಗಳಿಗೆ ಮಾರಾಟವಾಗಿತ್ತು.
ಈ ತೆಲಗು ಭಾಷೆಯ ಈ ಚಿತ್ರ ಕರ್ನಾಟಕದಲ್ಲಿ 7.8ಕೋಟಿ ರೂ ಗಳಿಸಿದೆ.
ಹಿಂದಿ ಭಾಷಾ ಪ್ರಾಂತ್ಯದಲ್ಲಿ 9.3ಕೋಟಿ ರೂ ಗಳಿಸಿದೆ.
Read more