Tap to Read ➤

ತಮಿಳು ಚಿತ್ರರಂಗದಲ್ಲಿ ನೆಲೆಯೂರಿದ ಕನ್ನಡದ ಕೆಲವು ಪ್ರಮುಖ ನಟರು

ಸುಪರ್ ಸ್ಟಾರ್ ರಜನಿ ಒಬ್ಬರೇ ಅಲ್ಲಾ, ಕನ್ನಡದ ಕೆಲವು ನಟರು ತಮಿಳಿನಲ್ಲಿ ನಾಯಕ ನಟರಾಗಿ ನೆಲೆಯೂರಿದ್ದಾರೆ.
Minnudin Nadaf
ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆದಾಗ ತಮಿಳು, ತೆಲುಗು ಚಿತ್ರರಂಗಗಳ ಕಡೆ ವಾಲಿದರು
ನಟ ಅರ್ಜುನ್ ಸರ್ಜಾ ತಮಿಳು, ತೆಲುಗು, ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದರಿಂದ ಮತ್ತೇ ಅವರು ಕನ್ನಡ ಚಿತ್ರರಂಗದಲ್ಲಿ ಮತ್ತೆ ಅಭಿನಯಿಸಲು ಸಾಧ್ಯವಾಗಲಿಲ್ಲ
ಕನ್ನಡಿಗ, ಸುಪರ್ ಸ್ಟಾರ್ ರಜನಿಕಾಂತ್ (150ಕ್ಕೂ ಹೆಚ್ಚಿನ ತಮಿಳು ಚಿತ್ರಗಳಲ್ಲಿ ನಟನೆ)
ಮುರುಳಿ ( 81 ತಮಿಳು ಚಿತ್ರಗಳು)
ಕೋಕಿಲ ಮೋಹನ್( 72 ತಮಿಳು ಚಿತ್ರ)
ಚರಣ್ ರಾಜ್(10 ತಮಿಳು ಚಿತ್ರಗಳು)
ಪ್ರಭುದೇವ (37 ತಮಿಳು ಚಿತ್ರಗಳು)
ಪ್ರಕಾಶ್ ರಾಜ್ (100 ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ಖಳ ನಟರಾಗಿ, ಪೋಷಕನಟರಾಗಿ ನಟಿಸಿದ್ದಾರೆ.)
ಸಿನಿಮಾ ಸುದ್ದಿಗಾಗಿ