Tap to Read ➤

ಭಾರತದ ಬಾಕ್ಸಾಫೀಸ್ ಇತಿಹಾಸದಲ್ಲಿ ಅತೀ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳಿವು

2000ನೇ ಇಸವಿಯಿಂದ ಭಾರತದ ಕೋಟಿ ಕೋಟಿ ಜನರು ಒಂದೇ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅಂತ ಸಿನಿಮಾಗಳ ಪಟ್ಟಿ ಇಲ್ಲಿದೆ.
ಭಾರತದ ಬಾಕ್ಸಾಫೀಸ್‌ನಲ್ಲಿ ಇದೊಂದು ವಿಶಿಷ್ಟ ಸಾಧನೆ
'ಕೆಜಿಎಫ್ 2' ದಾಖಲೆ ಬಳಿಕ ಒಂದೇ ಸಿನಿಮಾ ವೀಕ್ಷಿಸಿರುವ ಜನರ ಸಂಖ್ಯೆ ಲೆಕ್ಕ ಹಾಕಲಾಗಿದೆ
'ಬಾಹಾಬಲಿ 2' ಸಿನಿಮಾವನ್ನು 10.80 ಕೋಟಿ ಜನ ವೀಕ್ಷಿಸಿದ್ದಾರೆ
'ಗದರ್' ಸಿನಿಮಾವನ್ನು 8-9 ಕೋಟಿ ಮಂದಿ ವೀಕ್ಷಿಸಿದ್ದಾರೆ
'ಕೆಜಿಎಫ್ 2' ಚಿತ್ರವನ್ನು 26ನೇ ದಿನದವರೆಗೆ 5.05 ಕೋಟಿ ಜನರಿಂದ ವೀಕ್ಷಣೆ
'ಬಾಹುಬಲಿ 1' ಸಿನಿಮಾವನ್ನು 4.90 ಕೋಟಿ ಜನರು ವೀಕ್ಷಿಸಿದ್ದಾರೆ
RRR ಸಿನಿಮಾವನ್ನು ಭಾರತದ 4.40 ಕೋಟಿ ಮಂದಿ ನೋಡಿದ್ದಾರೆ.
ಬಾಕ್ಸಾಫೀಸ್ ಜೊತೆ ಸಿನಿಮಾ ವೀಕ್ಷಿಸಿದ ಸಂಖ್ಯೆ ಕೂಡ ಲೆಕ್ಕ ಹಾಕಲಾಗುತ್ತಿದೆ.
ಹೆಚ್ಚಿನ ವಿವರ ಇಲ್ಲಿದೆ