Tap to Read ➤

ಪವಿತ್ರ ಲೋಕೇಶ್ ಬಗ್ಗೆ ನಿಮಗೆ ಗೊತ್ತಿರದ ಈ ವಿಷಯಗಳು..

ಪವಿತ್ರ ಲೋಕೆಶ್ ತೆಲುಗು ನಟನನ್ನು ಮದುವೆ ಆಗಿದ್ದಾರೆ ಎನ್ನುವ ವಿಚಾರ ಸಖತ್​ ಸೌಂಡ್​ ಮಾಡುತ್ತಿದೆ..
Mynu Nadaf
ಪವಿತ್ರ ಲೋಕೆಶ್ ಅವರನ್ನು ಅಂಬರೀಶ್ ಅವರು ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಶಿವಣ್ಣ ಅಭಿನಯದ ಜನ ಮೆಚ್ಚುಗೆಯ ಜನಮದ ಜೋಡಿ ಚಿತ್ರದಲ್ಲಿ ಪವಿತ್ರ ಲೋಕೆಶ್ ತಮ್ಮ ಪಾತ್ರದಲ್ಲಿ ಗಮನ ಸೆಳದಿದ್ದಾರೆ.
ಕನ್ನಡ ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ಪವಿತ್ರ ಲೋಕೇಶ್‌
2007ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಮತ್ತು ಪವಿತ್ರ ಲೋಕೇಶ್​ವಿವಾಹವಾಗಿದ್ದಾರೆ. ಇನ್ನು ಇಬ್ಬರೂ ಕೂಡ ಪೋಷಕ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 2007ರಲ್ಲಿ ಮದುವೆಯಾದ ಈ ಜೋಡಿಗೆ ಇದು ಎರಡನೆಯ ಮದುವೆ.
ಪವಿತ್ರ ಲೋಕೇಶ್ ಮೈಸೂರಿನವರು, ಮೊದಲನೇ ಮದುವೆ ಸಾಫ್ಟ್ವೇರ್ ಇಂಜಿನಿಯರ್ ರೊಂದಿಗೆ ವಿವಾಹವಾಗಿದ್ದರು
ಬಳಿಕ ಸುಚೇಂದ್ರ ಪ್ರಸಾದ್ ಜೊತೆಗೆ ಮದುವೆಯಾಗಿದ್ದಾರೆ. ಸದ್ಯ ಇವರಿಗೆ ಇಬ್ಬರು ಮಕ್ಕಳು ಇದ್ದಾರೆ
ಪವಿತ್ರ ಲೋಕೇಶ್ ಅವರು ಕನ್ನಡದ  ಜನಪ್ರಿಯ ಗುಪ್ತಗಾಮಿನಿ ಧಾರಾವಾಹಿಯಲ್ಲಿ ನಟಿಸಿದ್ದಾರೆ
ಸಿನಿ ವೆಬ್‌ ಸ್ಟೋರಿಗಾಗಿ