Tap to Read ➤

ಈ ಕಾರಣಗಳಿಗಾಗಿ ಪುನೀತ್ ರಾಜಕುಮಾರ್ ರವರ ಜೇಮ್ಸ್ ಚಿತ್ರವನ್ನು ನೀವು ನೋಡಲೇಬೇಕು

ಜೇಮ್ಸ ಚಿತ್ರದ ಕುರಿತು ಕೆಲ ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ.
ಈ ಚಿತ್ರದಲ್ಲಿ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಇನ್ನೊಂದು ಗೀತೆ ಶೂಟಿಂಗ್ ಬಾಕಿಯಿರುವಾಗಲೇ ಪುನೀತ್ ರಾಜಕುಮಾರ್ ನಿಧನರಾಗಿದ್ದು ವಿಶೇಷ.
ಚಿತ್ರದ ಮೊದಲ ಮೋಷನ್ ಪೋಸ್ಟರ್ 2019 ರ ಪುನೀತ್ ಬರ್ತಡೇ ದಿನ ರೀಲಿಸ್ ಆಯಿತು.
ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಪಾತ್ರಕ್ಕೆ ಶಿವರಾಜಕುಮಾರ್ ಡಬ್ ಮಾಡಿದ್ದಾರೆ.
ರಾಜಕುಮಾರ್ ಚಿತ್ರದ ಹಿಟ್ ಜೋಡಿ ಪ್ರಿಯಾ ಆನಂದ್ ಈ ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ನಟಿಸಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಅಭಿಮಾನಿಗಳ ಬಹು ದಿನಗಳ ಆಸೆಯಂತೆ, ಈ ಚಿತ್ರದಲ್ಲಿ ಶಿವರಾಜಕುಮಾರ್, ಪುನೀತ್ ಮತ್ತು ರಾಘವೇಂದ್ರ ರಾಜಕುಮಾರ್ ತೆರೆ ಹಂಚಿಕೊಳ್ಳಲಿದ್ದಾರೆ.
ಬೆಂಗಳೂರು ನಗರ ಒಂದರಲ್ಲಿಯೇ ಮೊದಲ ದಿನ ಸುಮಾರು 450ಕ್ಕೂ ಹೆಚ್ಚು ಶೋಗಳು ಪ್ರದರ್ಶನವಾಗಲಿವೆ.
ಪೂರ್ಣ ಪ್ರಮಾಣದ ನಾಯಕನಾಗಿ ಪುನೀತ್ ರಾಜಕುಮಾರ್ ತೆರೆ ಮೇಲೆ ರಾರಾಜಿಸುವುದು ಇದು ಕೊನೆಯ ಬಾರಿ ಆಗಿರುವುದರಿಂದ ಚಿತ್ರ ನೋಡಲು ಲಕ್ಷಾಂತರ ಅಭಿಮಾನಿಗಳು ಕಾತರರಾಗಿದ್ದಾರೆ.
ಪುನೀತ್ ರಾಜಕುಮಾರ್ ಜನ್ಮದಿನದಂದು ತೆರೆ ಕಾಣುತ್ತಿರುವ ಮೊದಲ ಹಾಗೂ ಕೊನೆಯ ಚಿತ್ರವಾಗಿ ಜೇಮ್ಸ್ ಬಿಡುಗಡೆಯಾಗಲಿದೆ.
ಅಭಿಮಾನಿಗಳು ವೀರೇಶ್ ಚಿತ್ರಮಂದಿರದಲ್ಲಿ ಪುನೀತ್ ನಟಿಸಿದ 30 ಚಿತ್ರಗಳ ಕಟೌಟ್ ಹಾಕಿದರೆ, ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಮೊದಲ ದಿನಪೂರ್ತಿ ಅನ್ನದಾನ ಏರ್ಪಡಿಸಿದ್ದಾರೆ.
ಜೇಮ್ಸ್ ಚಿತ್ರದ ಎಲ್ಲಾ updates