Tap to Read ➤

2022ರಲ್ಲಿ ರಿಲೀಸ್ ಆಗುವ ಟಾಪ್  ಆಕ್ಷನ್ ಥ್ರಿಲ್ಲರ್ ಸಿನಿಮಾ ಲಿಸ್ಟ್

ದಕ್ಷಿಣ ಭಾರತದ ಚಲನಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸಕತ್‌ ಕಲೆಕ್ಷನ್‌ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಲಿಸ್ಟ್‌ ಇಲ್ಲಿದೆ ನೋಡಿ..
Mynu Nadaf
ರಾಮ್‌ ಚರಣ್ ನಟನೆಯ RC15 ಉತ್ತರ ಭಾರತ ಹಾಗೂ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್‌ಗಾಗಿ ಪ್ಲಾನ್‌ ನಡೆದಿದೆ ಈ ಚಿತ್ರ ಆಕ್ಷನ್ ಥ್ರಿಲ್ಲರ್ ಆಗಲಿದೆ
NTR 31: ಪ್ರಶಾಂತ್ ನೀಲ್ ನಿರ್ದೇಶನ
ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪ್ರಸ್ತುತ ತಮ್ಮ ಕನಸಿನ ಯೋಜನೆ ಆಕ್ಷನ್ ಥ್ರಿಲ್ಲರ್ 'ಪೊನ್ನಿಯಿನ್ ಸೆಲ್ವನ್' ಸಿನಿಮಾ
ಕೋಬ್ರಾ ಮುಂಬರುವ ಭಾರತೀಯ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರ
ಸರ್ದಾರ್ ಮುಂಬರುವ ತಮಿಳು ಭಾಷೆಯ ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಪಿ.ಎಸ್.ಮಿತ್ರನ್ ಬರೆದು ನಿರ್ದೇಶಿಸಿದ್ದಾರೆ
ನಟ ದರ್ಶನ್‌ ಅಭಿನಯದ ಮುಂಬರುವ ಚಿತ್ರ ಕ್ರಾಂತಿ ಆಕ್ಷನ್ ಥ್ರಿಲ್ಲರ್ ಆಗಿ ಮೂಡಿ ಬರಲಿದೆ.
More Web Stories