Tap to Read ➤

ಜೂನ್ ಮೊದಲ ವಾರ OTT ಪ್ರಿಯರಿಗೆ ಭರ್ಜರಿ ಆಫರ್

ಸಿನಿಮಾ, ವೆಬ್ ಸಿರೀಸ್ ಲಿಸ್ಟ್ ಇಲ್ಲಿದೆ ನೋಡಿ
ಈ ವಾರ ಒಟಿಟಿಯಲ್ಲಿ ದಕ್ಷಿಣ ಭಾರತದ ಹಲವು ಸಿನಿಮಾಗಳು ಪ್ರೀಮಿಯರ್ ಆಗಲಿದೆ.
ಬಾಕ್ಸಾಫೀಸ್ ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಈಗಾಗಲೇ ಒಟಿಟಿಗೆ ಲಗ್ಗೆ ಇಟ್ಟಿದೆ
'ಕೆಜಿಎಫ್ 2' ದಿನಗಳನ್ನು ಪೂರೈಸುತ್ತಿರುವ ಬೆನ್ನಲ್ಲೇ ಜೂನ್ 3 ರಿಂದ ಅಮೆಜಾನ್ ಪ್ರೈಂನಲ್ಲಿ ರೆಗ್ಯೂಲರ್ ಆಗಿ ಪ್ರೀಮಿಯರ್ ಆಗಲಿದೆ. ಇನ್ನುಂದೆ ಅಮೆಜಾನ್‌ಗೆ ಸಬ್‌ಸ್ಕ್ರೈಬ್ ಆಗಿರುವವರು ಫ್ರೀಯಾಗಿ ಸಿನಿಮಾ ನೋಡಬಹುದಾಗಿದೆ.
ಜನಗಣಮನ ಈ ಸಿನಿಮಾ ಜೂನ್ 2ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಪ್ರೀಮಿಯರ್ ಆಗಲಿದೆ.
ಎಂಎಕ್ಸ್ ಪ್ಲೇಯರ್‌ನಲ್ಲಿ "ಆಶ್ರಮ್ ಸೀಸನ್ 3" ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವೆಬ್ ಸಿರೀಶ್ 'ಆಶ್ರಮ್ ಸೀಸನ್ 3' ಕೂಡ ಜೂನ್ 3ರಿಂದ ಪ್ರೀಮಿಯರ ಆಗುತ್ತಿದೆ.
'ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ' ಟಾಲಿವುಡ್‌ನ ರೊಮ್ಯಾಂಟಿಕ್ ಸಿನಿಮಾ ಆಹಾ ಒಟಿಟಿಯಲ್ಲಿ ನಾಳೆಯಿಂದ ಬಿಡುಗಡೆಯಾಗುತ್ತಿದೆ.
'ಆಶಿಕಾನಾ' ಡಿಸ್ನಿ+ ಹಾಟ್‌ಸ್ಟಾರ್‌ ಜೂನ್ 06ರಂದು 'ಆಶಿಕಾನಾ' ಅನ್ನುವ ಸಸ್ಪೆನ್ಸ್, ಥ್ರಿಲ್ಲರ್ ಲವ್‌ ಸ್ಟೋರಿ ಹೊಂದಿರುವ ವೆಬ್ ಸೀರಿಸ್‌ನ್ನು ಬಿಡುಗಡೆ ಮಾಡುತ್ತಿದೆ.
More Stories