Tap to Read ➤

ಅದಿತಿಗೆ ಬರ್ತ್​ಡೇಗೆ ಸಂಭ್ರಮ: ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು

ಸ್ಯಾಂಡಲ್​​ವುಡ್ ನ ಕ್ಯೂಟ್ ನಟಿ ಅದಿತಿ ಪ್ರಭುದೇವ 29ನೇ ವರ್ಷದ ಸಂಭ್ರಮದಲ್ಲಿದ್ದಾರೆ. ಅವರ ಕುರಿತ ಕೆಲ ಕುತೂಹಲಕಾರಿ ವಿಷಯಗಳು ಇಲ್ಲಿವೆ.
sowmya malnad
ಅದಿತಿ ಪ್ರಭುದೇವ 1994ರ ಜನವರಿ 13ರಂದು ದಾವಣಗೆರೆಯಲ್ಲಿ ಜನಿಸಿದರು.
ಆಂಕರ್ ಆಗಿ ವೃತ್ತಿಜೀವನ ಪ್ರಾರಂಭಿಸಿದ ಅದಿತಿ ಅವರ ಮೊದಲ ಹೆಸರು ಸುದೀಪನ ಬಣಕಾರ್ ಪ್ರಭುದೇವ.
ಅದಿತಿ ಪ್ರಭುದೇವ ಬಳಿಕ 'ಗುಂಡ್ಯಾನ್ ಹೆಂಡ್ತಿ' ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದರು.
ಬಳಿಕ 2017ರಲ್ಲಿ ನಟ ಅಜಯ್ ರಾವ್ ಜೊತೆ 'ಧೈರ್ಯಂ' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು.
ಸದ್ಯ ಅನೇಕ ಸಿನಿಮಾ ಆಫರ್ ಗಳನ್ನು ಕೈಯಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದ ಬ್ಯೂಸಿ ನಟಿಯಾಗಿದ್ದಾರೆ.
ಅದಿತಿ 2022ರ ನವೆಂಬರ್ ೨೮ರಂದು ಉದ್ಯಮಿ ಯಶಸ್ವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
more