Tap to Read ➤

ದರ್ಶ್ ಚಂದ್ರಪ್ಪ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು

ನಟ, ಮಾಡೆಲ್ ಹಾಗೂ ಉದ್ಯಮಿ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಕನ್ನಡ ಸೀಸನ್ ೯ಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು ಇಲ್ಲಿವೆ.
sowmya malnad
ದರ್ಶ್ ಚಂದ್ರಪ್ಪ ನಟ, ಮಾಡೆಲ್ ಹಾಗೂ ಉದ್ಯಮಿಯಾಗಿದ್ದಾರೆ.
ದರ್ಶ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರು.
ಇವರು ದುರ್ಗಾ ಧಾರಾವಾಹಿಯ ನಕುಲ್ ಆಗಿ ಮನೆ ಮಾತಾಗಿದ್ದರು.
ಎಂಸಿಎ ಪದವೀಧರನಾದ ದರ್ಶ್ ಚಂದ್ರಪ್ಪ, ಮಾಡೆಲ್ ಆಗಿ ಹಲವಾರು ಫ್ಯಾಷನ್ ಶೋಗಳಲ್ಲಿ ವಾಕ್ ಮಾಡಿದ್ದಾರೆ.
ಜೊತೆಗೆ ತಮ್ಮದೇ ಬ್ರ್ಯಾಂಡ್ ಕಟ್ಟಬೇಕು ಎಂಬ ಅಭಿಲಾಷೆಯೊಂದಿಗೆ sorry ಎಂಬ ಬ್ರ್ಯಾಂಡ್ ಆರಂಭಿಸಿದ್ದಾರೆ.
ಇವರು ತ್ರೀ ರೋಸಸ್ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.
ಸದ್ಯ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಕನ್ನಡ ಸೀಸನ್ 9ರ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ.
more