Tap to Read ➤

ಅಮೂಲ್ಯ ಗೌಡ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು

'ಕಮಲಿ' ಧಾರಾವಾಹಿಯ ಮೂಲಕ ವೀಕ್ಷಕರ ಮನಗೆದಿದ್ದ ನಟಿ ಅಮೂಲ್ಯ ಗೌಡ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಪಡೆದಿದ್ದಾರೆ. ಅಮೂಲ್ಯರ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು ಇಲ್ಲಿವೆ.
sowmya malnad
ಅಮೂಲ್ಯ ಗೌಡ 'ಕಮಲಿ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದಾರೆ.
2018ರಲ್ಲಿ ಆರಂಭವಾದ ಕಮಲಿ ಧಾರಾವಾಹಿ ಬರೋಬ್ಬರಿ 1091 ಸಂಚಿಕೆ ಪ್ರಸಾರ ಕಂಡಿದೆ.
ಈ ಧಾರಾವಾಹಿಯಲ್ಲಿ ಅಮೂಲ್ಯ ಕಮಲಿಯಾಗಿ ಮಿಂಚಿದ್ದರು. ರಾಮ್​ಜಿ ನಿರ್ದೇಶನದ ಕಮಲಿ ಧಾರಾವಾಹಿ ಅವರಿಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು.
ಕಿರುತೆರೆ ನಟಿ ಅಮೂಲ್ಯ ಗೌಡ ಮೂಲತಃ ಮೈಸೂರಿನವರು.
ಅಮೂಲ್ಯ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರ ಅಪ್ಪ, ಅಕ್ಕ, ಅಣ್ಣ ಮೈಸೂರಿನಲ್ಲಿಯೇ ನೆಲೆಸಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ನನಗೆ ಬಾಯ್ ಫ್ರೆಂಡ್ ಇದ್ದರು. ಈಗ ನಾನು ಸಿಂಗಲ್ ಆಗಿದ್ದೇನೆ ಎಂದು ಅಮೂಲ್ಯ ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿಕೊಂಡಿದ್ದರು.
ಸದ್ಯ ಅಮೂಲ್ಯ ಗೌಡ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದಾರೆ.
More