Tap to Read ➤

ಕರಣ್ ಜೋಹರ್ ಬಗ್ಗೆ  ಅಪರೂಪದ ಮಾಹಿತಿ

ಕರಣ್ ಜೋಹರ್ ಹುಟ್ಟುಹಬ್ಬ ಇಂದು, ಇಲ್ಲಿವೆ ಅವರ ಬಗ್ಗೆ ಅಪರೂಪದ ಮಾಹಿತಿ
50ನೇ ವರ್ಷದ ಹುಟ್ಟುಹಬ್ಬವನ್ನು ಮೇ 25 ರಂದು ಆಚರಿಸಿಕೊಂಡಿದ್ದಾರೆ ಕರಣ್
ಕರಣ್ ಜೋಹರ್ ನಿಜವಾದ ಹೆಸರು ರಾಹುಲ್ ಕುಮಾರ್
ದೂರದರ್ಶನದ ಇಂದ್ರಧನುಶ್ ಧಾರಾವಾಹಿಯಲ್ಲಿ ಮೊದಲು ಕಾಣಿಸಿಕೊಂಡಿದ್ದರು ಕರಣ್
ಯಶ್ ಚೋಪ್ರಾಗೆ ತಮ್ಮ ಮಗ ಸಿನಮಾ ನಟನಾಗಲೆಂಬ ಆಸೆಯಿತ್ತು
'ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾದಲ್ಲಿ ನಟಿಸಿದ್ದಾರೆ ಕರಣ್
ಕರಣ್ ಜೋಹರ್‌ ಫ್ರೆಂಚ್ ಭಾಷೆಯಲ್ಲಿ ಪದವಿ ಗಳಿಸಿದ್ದಾರೆ
ಬಾಂಬೆ ವೆಲ್ವೆಟ್ ಸಿನಿಮಾದಲ್ಲಿ ನಟಿಸಿದ್ದಕ್ಕೆ ಕರಣ್ ಪಡೆದಿದ್ದು ಕೇವಲ 11 ರುಪಾಯಿ
.
ಇನ್ನಷ್ಟು ವೆಬ್ ಸ್ತೋರಿಸ್