Sowmya Bairappa       May 31, 2024

 'ಲಕ್ಷ್ಮೀ ನಿವಾಸ' ಧಾರಾವಾಹಿಯ ಹರೀಶ್ ಕುರಿತ ಮಾಹಿತಿ ಇಲ್ಲಿದೆ. 

ನಿಜವಾದ ಹೆಸರು

ಲಕ್ಷ್ಮೀ ನಿವಾಸದ ಹರೀಶ್ ಪಾತ್ರಧಾರಿ ನಿಜವಾದ ಹೆಸರು ಅಜಯ್ ರಾಜ್. ಇವರು ಸಿನಿಮಾ, ಸೀರಿಯಲ್‌ನಲ್ಲಿ ಸಕ್ರಿಯರಾಗಿದ್ದಾರೆ.  

PC: Ajay Raj Instagram

ಮುಕ್ತ ಧಾರಾವಾಹಿ  

ಅಜಯ್ ರಾಜ್ ಈ ಹಿಂದೆ ಟಿ.ಎನ್ ಸೀತರಾಮ್ ನಿರ್ದೇಶನದ 'ಮುಕ್ತ' ಸೀರಿಯಲ್‌ನಲ್ಲಿ ನಂಜುಂಡಿ ಪಾತ್ರದ ಮೂಲಕ ಜನಪ್ರಿಯರಾಗಿದ್ದರು. 

PC: Ajay Raj Instagram

ಯಶ್ ಫ್ರೆಂಡ್

ತಮಿಳು & ಹಿಂದಿ ಸಿನಿಮಾರಂಗದಲ್ಲಿಯೂ ಗುರುತಿಸಿಕೊಂಡಿರುವ ಇವರು, ರಾಕಿಂಗ್ ಸ್ಟಾರ್ ಯಸ್‌ಗೆ ಆತ್ಮೀಯರು.

PC: Ajay Raj Instagram

ಸಿನಿಮಾ

ಅಜಯ್ ಅವರು ಮುಂದಿನ ನಿಲ್ದಾಣ, ಮುಂದುವರೆದ ಅಧ್ಯಾಯ, ಅಬ್ಬಬ್ಬಾ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 

PC: Ajay Raj Instagram

ಮದುವೆ

2020ರಲ್ಲಿ ಅಜಯ್ ರಾಜ್ ಅವರು ಪದ್ಮಿನಿ ದೇವನಳ್ಳಿ ಅವರನ್ನು ಮದುವೆಯಾಗಿದ್ದಾರೆ.

PC: Ajay Raj Instagram

ಪತ್ನಿ ಕೂಡ ನಟಿ

ಅಜಯ್ ಪತ್ನಿ ಪದ್ಮಿನಿ ಕೂಡ ಕಿರುತೆರೆ ನಟಿಯಾಗಿದ್ದು, ಈ ಹಿಂದೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದರು.

PC: Ajay Raj Instagram

ರಂಗಭೂಮಿ

ಅಜಯ್ ಹಾಗೂ ಪದ್ಮಿನಿ ದೇಹನಳ್ಳಿ ಇಬ್ಬರು ರಂಗಭೂಮಿ ಮೂಲತಃ ರಂಗಭೂಮಿ ಕಲಾವಿದರಾಗಿದ್ದಾರೆ.

PC: Ajay Raj Instagram

Next:ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ಪೂರ್ಣಿ ಕುರಿತ ಈ ವಿಷಯಗಳ ಬಗ್ಗೆ ಗೊತ್ತಾ?