Sowmya Bairappa       May 24, 2024

ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ರೂಪಿಕಾ ಕುರಿತ ಮಾಹಿತಿ ಇಲ್ಲಿದೆ.

ಮೊದಲ ಹೆಸರು

ಲಕ್ಷ್ಮೀ ನಿವಾಸ ಸೀರಿಯಲ್‌ ನಟಿ ರೂಪಿಕಾ ಮೊದಲ ಹೆಸರು ಅಪೂರ್ವ ಡಿ ಸಾಗರ್ ಎಂಬುದಾಗಿತ್ತು.

PC: Roopika Instagram

9ನೇ ತರಗತಿಗೆ ಹೀರೋಯಿನ್

ರೂಪಿಕಾ  9ನೇ ತರಗತಿಯಲ್ಲಿರುವಾಗಲೇ ಎಸ್‌ ನಾರಾಯಣ್ ನಿರ್ದೇಶನದ ಚೆಲುವಿನ ಚಿಲಿಪಿಲಿಗೆ ಚಿತ್ರಕ್ಕೆ ಹೀರೋಯಿನ್ ಆಗಿದ್ದರು.

PC: Roopika Instagram

ಸೀರಿಯಲ್

ತ್ರಿವೇಣಿ ಸಂಗಮ, ಚುಕ್ಕಿತಾರೆ ಹೀಗೆ 15 ಧಾರಾವಾಹಿಗಳಲ್ಲಿ ರೂಪಿಕಾ ಬಾಲನಟಿಯಾಗಿ ಅಭಿಯಿಸಿದ್ದಾರೆ. 

PC: Roopika Instagram

ಡ್ಯಾನ್ಸ್ ಅಕಾಡೆಮಿ 

5 ವರ್ಷದ ಹಿಂದೆ ರೂಪಿಕಾ ಅವರು ಡ್ಯಾನ್ಸ್ ಅಕಾಡೆಮಿ ಆರಂಭಿಸಿದ್ದಾರೆ. ಅದಕ್ಕೆ ಗೆಜ್ಜೆ ಅಂತ ಹೆಸರಿಟ್ಟಿದ್ದಾರೆ.

PC: Roopika Instagram

ಕಲಾವಿದರ ಕುಟುಂಬ

ರೂಪಿಕಾ ಅವರ ತಾತ ಪೇಂಟರ್, ಅಜ್ಜಿ ಸಿಂಗರ್. ತಾಯಿ ವೋಕಲಿಸ್ಟ್, ಚಿಕ್ಕಮ್ಮ ಸಿಂಗರ್. ಇಡೀ ಕುಟುಂಬ ಕಲಾವಿದರದ್ದು ಎನ್ನಬಹುದು.

PC: Roopika Instagram

3500 ಪ್ರಶಸ್ತಿ

ಇವರು ಮೊದಲು 4-5 ಕಡೆ ಭರತನಾಟ್ಯ ಕಾರ್ಯಕ್ರಮ ಕೊಡುತ್ತಿದ್ದರು. ಈವರೆಗೆ 5,000 ಕಾರ್ಯಕ್ರಮ ನೀಡಿರುವ ಇವರು, 3,500 ಪ್ರಶಸ್ತಿ ಪಡೆದಿದ್ದಾರೆ.

PC: Roopika Instagram

ತಂದೆ ನಿಧನ

ಸರ್ಕಾರಿ ಉದ್ಯೋಗದಲ್ಲಿದ್ದ ರೂಪಿಕಾ ತಂದೆ ನಾಲ್ಕು ತಿಂಗಳ ಹಿಂದೆ ನಿಧನರಾಗಿದ್ದರು. ಇವರು ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.

PC: Roopika Instagram