Tap to Read ➤

ಸತ್ಯ ಧಾರಾವಾಹಿ ನಟಿ ಬಗ್ಗೆ ಸಂಪೂರ್ಣ ಮಾಹಿತಿ

ಧಾರಾವಾಹಿಯಲ್ಲಿ ಬಾಬ್ ಕಟ್ ಲೇಡಿ ಸತ್ಯ ನಿಜ ಜೀವನದಲ್ಲಿ, ನೀಳ ಕೇಶದ ಅಂದಗಾತಿ.
ನಿಜ ಜೀವನದಲ್ಲಿ ಸಖತ್ ಸ್ಟೈಲಿಶ್ ಗೌತಮಿ ಜಾಧವ್
ಸೀರೆಯಲ್ಲಿ ಸುಂದರವಾಗಿ ಕಾಣುವ ನಟಿ ಗೌತಮಿ
ಸತ್ಯ ಪಾತ್ರದಲ್ಲಿ ಟಾಮ್ ಬಾಯ್ ರೂಪದಲ್ಲಿ ಕಾಣಿಸಿಕೊಂಡಿರುವ ಸತ್ಯ
ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡು ಪತ್ನಿ ಗೌತಮಿ ಜಾಧವ್
'ಪಪೆಟ್' ಕಿರುಚಿತ್ರದಲ್ಲಿ ಅಭಿನಯಿಸಿರುವ ‌ಸತ್ಯ ಖ್ಯಾತಿಯ ನಟಿ ಗೌತಮಿ ಜಾಧವ್
ಸತ್ಯ ನಟಿ ನಿಜವಾದ ಹೆಸರು ಗೌತಮಿ ಜಾಧವ್
'ಕಿನಾರೆ' ಸಿನಿಮಾದಲ್ಲಿ ನಟಿಸಿರುವ ಗೌತಮಿ ಜಾಧವ್
ಗೌತಮಿ ಬಗ್ಗೆ ಇನ್ನಷ್ಟು