Sowmya Bairappa       May 30, 2024

ಶ್ರೀರಸ್ತು ಶುಭಮಸ್ತು ಸೀರಿಯಲ್‌ನ ಪೂರ್ಣಿ ಕುರಿತ ಮಾಹಿತಿ ಇಲ್ಲಿದೆ.

ಮೊದಲ ಕೆಲಸ

ಲಾವಣ್ಯ ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 

PC:Lavanya Bharadwaj Instagram

ನೃತ್ಯದಲ್ಲಿ ಒಲವು 

ಚಿಕ್ಕಂದಿನಿಂದಲೂ ನೃತ್ಯದಲ್ಲಿ ಹೆಚ್ಚು ಒಲವಿತ್ತು. ಆಕಸ್ಮಾತ್ ಆಗಿ ಕಿರುತೆರೆಗೆ ಎಂಟ್ರಿಕೊಟ್ಟ ಇವರು ಅದನ್ನೇ ವೃತ್ತಿಯಾಗಿ ಮಾಡಿಕೊಂಡರು. 

PC:Lavanya Bharadwaj Instagram

ಮೊದಲ ಸೀರಿಯಲ್ 

ಪದವಿ ಅಂತಿಮ ವರ್ಷದಲ್ಲಿ ಓದುವಾಗ ಮೊದಲ ಬಾರಿಗೆ 'ರಾಧಾರಮಣ' ಸೀರಿಯಲ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

PC:Lavanya Bharadwaj Instagram

ರಾಜಾರಾಣಿ

ಇದಾದ ಬಳಿಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ರಾಜಾರಾಣಿ ಧಾರಾವಾಹಿ ನಟಿಸುವ ಅವಕಾಶ ಸಿಕ್ಕಿತು.

PC:Lavanya Bharadwaj Instagram

ಸಂಘರ್ಷ

ಬಳಿಕ ಸಂಪೂರ್ಣವಾಗಿ ಕಾರ್ಪೋರೇಟ್ ಕೆಲಸ ಬಿಟ್ಟು ಸಂಘರ್ಷ ಹಾಗೂ ದಾಸ ಪುರಂದರ ಧಾರಾವಾಹಿಗಳಲ್ಲಿ ಬಣ್ಣಹಚ್ಚಿದರು.

PC:Lavanya Bharadwaj Instagram

ಮದುವೆ

ಲಾವಣ್ಯ 2022ರಲ್ಲಿ ರಾಜಾರಾಣಿ ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸುತ್ತಿದ್ದ ಶಶಿ ಹೆಗ್ಡೆ ಅವರನ್ನು ಪ್ರೀತಿಸಿ ಮದುವೆಯಾದರು.

PC:Lavanya Bharadwaj Instagram

ಪತಿ ಕೂಡ ನಟರೇ

ಶಶಿ ಹೆಗ್ಡೆ ಕೂಡ ಕಿರುತೆರೆ ನಟನಾಗಿದ್ದು, ಸದ್ಯ ಅಮೃತಧಾರೆ ಸೀರಿಯಲ್‌ನಲ್ಲಿ ಜೀವಾ ಎಂಬ ಪಾತ್ರ ಮಾಡ್ತಿದ್ದಾರೆ.

PC:Lavanya Bharadwaj Instagram