Tap to Read ➤

ವಾಸುಕಿ ವೈಭವ್​ಗೆ ಹುಟ್ಟುಹಬ್ಬದ ಸಂಭ್ರಮ: ಇಲ್ಲಿವೆ ಆಸಕ್ತಿಕರ ವಿಷಯಗಳು

ಕನ್ನಡ ಚಿತ್ರರಂಗದ ಯಂಗೆಸ್ಟ್ ಸಂಗೀತ ನಿರ್ದೇಶಕರಾಗಿರುವ ವಾಸುಕಿ ವೈಭವ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಾಸುಕಿ ಕುರಿತ ಕೆಲ ಆಸಕ್ತಿಕರ ವಿಷಗಳು ಇಲ್ಲಿವೆ.
sowmya malnad
ವಾಸುಕಿ ವೈಭವ್ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಯಂಗೆಸ್ಟ್ ಸಂಗೀತ ನಿರ್ದೇಶಕ.
ಇವರು 2016ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಖ್ಯಾತಿ ಗಳಿಸಿದರು.
ನಂತರ ವೈಭವ್ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಭಾವಹಿಸಿ, ಫಿನಾಲೆಗೆ ಹೋಗಿದ್ದರು.
ವಾಸುಕಿ ತಮ್ಮ ವಿಶಿಷ್ಟ ಸಂಗೀತದ ಮೂಲಕ ಫಿಲಂಫೇರ್, ಸೈಮಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಜೊತೆಗೆ ಸಿನಿಮಾ ಹಾಗೂ ವೆಬ್ ಸೀರೀಸ್ ಗಳಲ್ಲಿ ನಟಿಸಿದ್ದಾರೆ. ಹಾಡುವುದರ ಜೊತೆಗೆ ತಾವೇ ಹಾಡುಗಳನ್ನು ಬರೆದಿದ್ದಾರೆ.
ಈ ಹಿಂದೆ 'ನಿನ್ನ ಸನಿಹಕೆ' ಸಿನಿಮಾದ ಎಲ್ಲಾ ಹಾಡುಗಳನ್ನು ಬರೆದು ಗಮನ ಸೆಳೆದಿದ್ದರು.
ವಾಸುಕಿ ಬರೆದಿರುವ 'ಶಿರಡಿ ಸಾಯಿಬಾಬಾ' ಕುರಿತ ಹಾಡಿಗೆ ಸ್ವರ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
More