Tap to Read ➤

ಶಿವಣ್ಣನಿಗೆ ಜೋಡಿಯಾದ 'ಗಾನವಿ ಲಕ್ಷ್ಮಣ್' ಬಗ್ಗೆ ನಿಮಗೆಷ್ಟು ಗೊತ್ತು?

ಮಗಳು ಜಾನಕಿ' ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾಗಿರುವ ನಟಿ ಗಾನವಿ ಲಕ್ಷ್ಮಣ್ 'ವೇದಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
sowmya malnad
ನಟಿ ಗಾನವಿ ಲಕ್ಷ್ಮಣ್ ಮೂಲತಃ ಚಿಕ್ಕಮಗಳೂರಿನವರು.
ಗಾನವಿ ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದಾರೆ.
ಇವರು ಮಗಳು ಜಾನಕಿ' ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾದರು.
ಈ ಧಾರಾವಾಹಿಗೂ ಮುಂಚೆ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದರು.
ನಂತರ ರಿಷಬ್ ಶೆಟ್ಟಿಯವರ 'ಹೀರೋ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
ಸದ್ಯ ಶಿವರಾಜ್​ಕುಮಾರ್ ಅವರ 125ನೇ ಸಿನಿಮಾ 'ವೇದಾ'ದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
More