Tap to Read ➤

30 ದಾಟಿದರೂ ಮದುವೆಯಾಗದೇ ಇರುವ ನಟಿಯರಿವರು

ಮೂವತ್ತು ವರ್ಷ ಕಳೆದರೂ ಸಹ ಮದುವೆಯಾಗದೇ ಒಂಟಿಯಾಗಿಯೇ ಜೀವನ ಸಾಗಿಸುತ್ತಿರುವ ದಕ್ಷಿಣ ಭಾರತದ ನಟಿಯರ ಪಟ್ಟಿ ಇಲ್ಲಿದೆ ನೋಡಿ
ಟಾಲಿವುಡ್‌ ಸ್ವೀಟಿ ಅನುಷ್ಕಾ ಶೆಟ್ಟಿ 39 ವರ್ಷ ಆದರೂ ಇನ್ನು ಮದುವೆಯಾಗದೇ ಸಿನಿಮಾದಲ್ಲಿ ಬ್ಯುಸಿ
ಕರಾವಳಿ ಬೆಡಗಿ ನಟಿ ಪೂಜಾ ಹೆಗಡೆ ವಯಸ್ಸು 30 ಆದರೂ ಮದುವೆಯಾಗುವ ಮನಸ್ಸು ಮಾಡಿಲ್ಲ
ಮಿಲ್ಕಿ ಬ್ಯೂಟಿ ತಮನ್ನಾ ದಕ್ಷಿಣ ಭಾರತದ ಫೇಮಸ್‌ ನಟಿ, ವಯಸ್ಸು 32 ಆದರೂ ಮದುವೆಯಾಗಿಲ್ಲ.
ನಟಿ ಶೃತಿ ಹಾಸನ್ ವಯಸ್ಸು 36 ದಾಟಿದ್ದರೂ, ಸಂಬಂಧ ಡೇಟಿಂಗ್‌ಗೆ ಅಷ್ಟೇ ಸೀಮಿತ
ನಟಿ ತ್ರಿಶಾ ಕೃಷ್ಣನ್ ವಯಸ್ಸು 37 ಆದರೂ ಇನ್ನೂ ಮದುವೆ ಯೋಚನೆನೇ ಮಾಡಿಲ್ಲ
ಕನ್ನಡತಿ ನಿತ್ಯಾ ಮೆನನ್ ವಯಸ್ಸು ಕೂಡ 32 ದಾಟಿದೆ. ಆದರೂ ಮದುವೆ ಬಗ್ಗೆ ಚಿಂತಿಸಿಲ್ಲ
ಕೃತಿ ಕರಬಂಧ ವಯಸ್ಸು 33 ಆದರೂ ಮದುವೆಯ ಬಗ್ಗೆ ಯೋಚಿಸುವುದಕ್ಕೂ ಹೋಗಿಲ್ಲ
ಸ್ಯಾಂಡಲ್‌ವುಡ್ ಕ್ವೀನ್ ನಟಿ ರಮ್ಯಾಗೂ 39 ವರ್ಷ, ಮದುವೆ ಮಾತಾಡುತ್ತಲೇ ಇಲ್ಲ
ಇಲ್ಲಿದೆ ಹೆಚ್ಚಿನ ಮಾಹಿತಿ