Tap to Read ➤

ಕರಾವಳಿ ಕಿನ್ನರಿ ಕೃತಿ ಶೆಟ್ಟಿಯ ಮನಮಹೋಕ ಚಿತ್ರಗಳು

ಕರಾವಳಿ ಕುವರಿ ಕೃತಿ ಶೆಟ್ಟಿಯ ಸಿನಿ ಜೀವನದ ಒಂದು ಚಿತ್ರ ಇಲ್ಲಿದೆ..
ಮಂಗಳೂರು ಮೂಲದ ಕೃತಿ ಶೆಟ್ಟಿ ಜನಿಸಿದ್ದು ಮುಂಬೈನಲ್ಲಿ
ಕೃತಿ ಜನಿಸಿದ್ದು 2003 ಸೆಪ್ಟಂಬರ್ 21ರಂದು
ಕೃತಿ ಮನೆಯಲ್ಲಿ ಮಾತಾನಾಡುವ ಭಾಷೆ ತುಳು
ತಂದೆ ಉದ್ಯಮಿ ಮತ್ತು ತಾಯಿ ಫ್ಯಾಶನ್ ಡಿಸೈನರ್
ಕೃತಿ ದೂರಶಿಕ್ಷಣದ ಮೂಲಕ ಮನಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.
ಹೃತಿಕ್ ರೋಷನ್ ಅಭಿನಯದ ಸೂಪರ್ 30 ಚಿತ್ರದಲ್ಲಿ ವಿಧ್ಯಾರ್ಥಿಯ ಪಾತ್ರದಲ್ಲಿ ನಟಿಸಿದ್ದರು.
ತೆಲುಗಿನ ಉಪ್ಪೇನ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು.
ಮೊದಲ ಚಿತ್ರದಲ್ಲಿಯೇ ಕೃತಿ ಯಶಸ್ಸು ಪಡೆದರು. ಈ ಚಿತ್ರ ನೂರು ಕೋಟಿಗೂ ಅಧಿಕ ಗಳಿಸಿತು.
ನಂತರ ಕೃತಿ ಬಂಗಾರರಾಜು, ಶ್ಯಾಮ ಸಿಂಗ ರಾಯ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಕೃತಿ ಶೆಟ್ಟಿ ಫೋಟೋಸ್