Tap to Read ➤

'ವಜ್ರಕಾಯ' ಬೆಡಗಿಯ ಹಾಟ್ ಫೋಟೋಶೂಟ್

'ವಜ್ರಕಾಯ' ಸಿನಿಮಾದ ಮೂಲಕ ಮನೆ ಮಾತಾಗಿದ್ದ ನಟಿ ಶುಭ್ರಾ ಅಯ್ಯಪ್ಪ ಹಾಟ್ ಫೋಟೋಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
sowmya malnad
'ವಜ್ರಕಾಯ' ನಟಿ ಶುಭ್ರಾ ಅಯ್ಯಪ್ಪ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ಶುಭ್ರಾ ಅಯ್ಯಪ್ಪ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದಲ್ಲಿ ನಟಿಸಿದ್ದರು.
'ನೋ ಪ್ರಾಬ್ಲಂ' ಹಾಡಿಗೆ ಶಿವಣ್ಣನ ಜೊತೆ ಹೆಜ್ಜೆ ಹಾಕುವ ಮೂಲಕ ಮನೆ ಮಾತಾಗಿದ್ದರು.
ಈ ಸಿನಿಮಾದ ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ಶುಭ್ರಾ, ಈಗ ಮತ್ತೆ ಮರಳಿದ್ದಾರೆ.
ದಿಗಂತ್ ಮತ್ತು ಅನಂತ್ ನಾಗ್ ನಟನೆಯ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾದಲ್ಲಿ ಶುಭ್ರಾ ನಟಿಸಿದ್ದಾರೆ.
ಈ ಸಿನಿಮಾದಲ್ಲಿ ಶುಭ್ರಾ ಅಯ್ಯಪ್ಪ, ಸೌಮ್ಯ ಹೆಸರಿನ ಪಾತ್ರ ಮಾಡಿದ್ದಾರೆ.
ಇದು ಶುಭ್ರಾ ಅಯ್ಯಪ್ಪ ರಿಯಲ್ ಜೀವನದ ಆ್ಯಟಿಟ್ಯೂಡ್​ಗೂ ಮ್ಯಾಚ್ ಆಗುತ್ತದೆ ಅಂತ ಹೇಳಿಕೊಂಡಿದ್ದಾರೆ.
More