Tap to Read ➤

ಶಾರುಖ್ ಖಾನ್‌ ಚಿತ್ರರಂಗಕ್ಕೆ ಬರುವ ಮುನ್ನ ಅಂದುಕೊಂಡಿದ್ದು ಏನು?

ಈ ವಿಷಯವನ್ನು ಅವರೇ ಒಪ್ಪಿಕೊಂಡಿದ್ದಾರೆ, ಏನೆಂದು ತಿಳಿಯಿರಿ..
2013ರಲ್ಲಿ ಶಾರುಖ್ ಖಾನ್  ದೆಹಲಿಗೆ ಬಂದಿದ್ದರು. ಈ ವೇಳೆ ಅವರು ಎಲ್ಲರನ್ನು ಬೆಚ್ಚಿ ಬೀಳಿಸುವ ವಿಚಾರವೊಂದನ್ನು ಬಹಿರಂಗಪಡಿಸಿದ್ದರು.
ಇದೆ ವೇಳೆ ಇಡೀ ವೇದಿಕೆ ಪ್ರೇಕ್ಷಕರಿಂದ ತುಂಬಿತ್ತು.
ಆಗ ಮಾಧ್ಯಮದವರು ಪ್ರಶ್ನೆ ಕೇಳಿದಾಗ, 'ನಾನು ಹಾಲಿವುಡ್ ಸೂಪರ್‌ಸ್ಟಾರ್ ಆಗುವ ಮೊದಲು ಪೋರ್ನ್ ಸ್ಟಾರ್ ಆಗಿದ್ದ ಸಿಲ್ವೆಸ್ಟರ್ ಸ್ಟಾಲೋನ್‌ನ ದೊಡ್ಡ ಅಭಿಮಾನಿ' ಎಂದು ಶಾರುಖ್ ಹೇಳಿದ್ದರು
ಶಾರುಖ್ ಚಿತ್ರರಂಗಕ್ಕೆ ಬರುವ ಮುನ್ನ ಪೋರ್ನ್ ಸ್ಟಾರ್ ಆಗಬೇಕೆಂದು ಬಯಸಿದ್ದರು, ಈ ವಿಷಯವನ್ನು ಅವರೇ ಒಪ್ಪಿಕೊಂಡಿದ್ದಾರೆ.
ಇದನ್ನು ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಶಾರುಖ್ ಖಾನ್ ಅವರ ಈ ಹೇಳಿಕೆ ಆ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.
ಶಾರುಖ್ ಟಿವಿ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟಿವರು ಅವರ ಅದೃಷ್ಟ ಮಿಂಚಿ ಇಂದು ಅವರು ಬಾಲಿವುಡ್ ಅನ್ನು ಆಳುತ್ತಿದ್ದಾರೆ.
ಬಾಲಿವುಡ್ ತಾರೆಗಳ ಕೆಲವೊಮ್ಮೆಇಂತಹ ಹೇಳಿಕೆ ಹಾಗೂ ಈ ನಟರ ವೈಯಕ್ತಿಕ ಜೀವನವು ಚಲನಚಿತ್ರಗಳಿಗಿಂತ ಹೆಚ್ಚು ಮುಖ್ಯಾಂಶಗಳಲ್ಲಿ ಉಳಿಯುತ್ತದೆ.
ಶಾರುಖ್ ಖಾನ್ ಮುಂದಿನ ಚಿತ್ರ 'ಪಠಾಣ್'
More Stories