Tap to Read ➤

ಬಿಗ್ ಬಾಸ್ ವಿನ್ನರ್ ಆಗ್ತಾರಾ ರಾಕೇಶ್ ಅಡಿಗ?

ಸದ್ಯ ಬಿಗ್ ಬಾಸ್ ಸೀಸನ್ 9 ಹದಿಮೂರನೇ ವಾರಕ್ಕೆ ಕಾಲಿಟ್ಟಿದ್ದು, ೧೪ನೇ ವಾರ ಕಾರ್ಯಕ್ರಮ ಮುಕ್ತಾಯವಾಗಲಿದೆ. ಈ ನಡುವೆ ಯಾರು ಗೆಲುವು ಸಾಧಿಸಲಿದ್ದಾರೆಂಬ ಚರ್ಚೆ ಶುರುವಾಗಿದೆ.
sowmya malnad
ಫೋಟೋ ಕ್ರೆಡಿಟ್: ಕಲರ್ಸ್ ಕನ್ನಡ
ರಾಕೇಶ್ ಅಡಿಗ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟ ರಾಕೇಶ್, ಟಾಪ್ 5 ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
ಸದ್ಯ ಬಿಗ್ ಬಾಸ್ ಸೀಸನ್ 9 ಹದಿಮೂರನೇ ವಾರಕ್ಕೆ ಕಾಲಿಟ್ಟಿದ್ದು, ೧೪ನೇ ವಾರ ಮುಕ್ತಾಯವಾಗಲಿದೆ.
ರಾಕೇಶ್ ಅಡಿಗ ಸದಾ ಧ್ಯಾನ ಹಾಗೂ ಯೋಗ ಮಾಡುತ್ತಾ ದೊಡ್ಮನೆಯಲ್ಲಿ ಕೂಲ್ ಆಗಿ ಇರುತ್ತಾರೆ.
ರೂಪೇಶ್ ರಾಜಣ್ಣ ಬಿತ್ತನೆ ಬೇರೆ ಯಾರ ಜೊತೆಯೂ ರಾಕೇಶ್ ಅವರು ಜಗಳವಾಡಿಲ್ಲ.
ಯಾರಾದರೂ ಇನ್ನಾದರೂ ಹೇಳಿದರೆ ಅಲ್ಲೇ ಕ್ಲಿಯರ್ ಮಾಡಿಕೊಳ್ಳುತ್ತಾರೆ. ಮನಸ್ತಾಪ ಇಟ್ಟುಕೊಳಲ್ಲ.
ರಾಕೇಶ್ ಯಾರಾದರೂ ತಪ್ಪು ಮಾಡಿದರೆ ಅದನ್ನು ನೇರವಾಗಿ ಹೇಳುತ್ತಾರೆ. ಅದು ವಾರ ಆತ್ಮೀಯರಾಗಿದ್ದರೂ ಸರಿ.
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಹಾಗೂ ಅಮೂಲ್ಯ ಸ್ನೇಹಿತರಾಗಿದ್ದಾರೆ. ರಾಕೇಶ್ ಮನೋರಂಜನೆ ಕೊಡಲ್ಲ. ಹುಡುಗಿಯರ ಸುತ್ತ ಇರುತ್ತಾರೆ ಎಂದು ಕೆಲವರು ಹೇಳಿದ್ದಾರೆ.
More