Tap to Read ➤

ಕೋಟಿ ಕೋಟಿ ನೀಡುವ ಜಾಹೀರಾತು ತಿರಸ್ಕರಿಸಿದ ಸಿನಿತಾರೆಯರು

ಸಮಾಜಕ್ಕೆ ಕೆಟ್ಟ ಸಂದೇಶ ಹೋಗಬಾರದೆಂದು ನೈತಿಕ ಕಾರಣಗಳಿಗಾಗಿ ಕೋಟಿಗಟ್ಟಲೇ ಹಣ ನೀಡುವ ಜಾಹೀರಾತುಗಳನ್ನು ತಿರಸ್ಕರಿಸಿದ ಸಿನಿ ತಾರೆಯರು ಇಲ್ಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ ಕೂಡ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ಬಂದ ಬಹು ಕೋಟಿಗಳ ಪಾನ್ ಮಸಾಲಾ ಜಾಹೀರಾತು ಒಂದನ್ನು ತಿರಸ್ಕರಿಸಿದರು.
ಪುಷ್ಪಾ ಚಿತ್ರದ ನಂತರ ಅಲ್ಲು ಅರ್ಜುನ್ ಬಹುಕೋಟಿಗಳ ತಂಬಾಕು ಜಾಹೀರಾತನ್ನು ತಿರಸ್ಕರಿಸಿದರು.
ಸುಶಾಂತ್ ಸಿಂಗ್ ರಜಪೂತ್ 15 ಕೋಟಿಗಳ ಫೇರನೇಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ನಟಿ ಸಾಯಿ ಪಲ್ಲವಿ ಕೂಡ 2 ಕೋಟಿ ರೂಗಳ ಫೇರನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ರಣಬೀರ್ ಕಪೂರ್ 2011 ರಲ್ಲಿ 9 ಕೋಟಿಗಳ ಫೇರನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದರು.
ಅಭಿಷೇಕ್ ಬಚ್ಚನ್ ಕೂಡ ಅಲ್ಕೋಹಾಲ್ ಜಾಹೀರಾತನ್ನು ತಿರಸ್ಕರಿಸಿದ್ದರು.
ಸನ್ನಿ ಲಿಯೋನ್ ಕೂಡ ತಂಬಾಕು ಜಾಹೀರಾತು ಒಂದನ್ನು ತಿರಸ್ಕರಿಸಿದ್ದರು.
ಮನರಂಜನಾ ಜಗತ್ತಿನ ಲೇಟೇಸ್ಟ್ ಸುದ್ಧಿಗಳನ್ನು ಕನ್ನಡದಲ್ಲಿ ಸುಂದರ ಚಿತ್ರಗಳ ಸಮೇತ ಓದಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಸ್ವೈಪ್ ಅಪ್ ಮಾಡಿ.