Tap to Read ➤

ಯಶ್- ರಾಧಿಕಾ ಪಂಡಿತ್ ಕುಟುಂಬದ ಸುಂದರ ಕ್ಷಣಗಳು

ಕುಟುಂದಬ ಜೊತೆಗೆ ಹೆಚ್ಚಾಗಿ ಕಾಲ ಕಳೆಯುವ ಯಶ್. ಮಕ್ಕಳೊಂದಿಗೆ ಕಳೆಯುವ ಮಧುರ ಕ್ಷಣಗಳನ್ನು ಫೊಟೋಗಳ ಮೂಲಕ ಹಂಚಿಕೊಳ್ಳುವ ರಾಧಿಕಾ ಪಂಡಿತ್
ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಕ್ಲಿಕ್ಕಿಸಿದ ಪೋಟೊ
ಅಮ್ಮನಿಗೆ ತಿಂಡಿ ತಿನಿಸಿದ ಯಥರ್ವ್
ಮಗನ ಜೊತೆಗೆ ಯಶ್ ಪೋಸ್
ರಾಧಿಕಾ ಪಂಡಿತ್ ಬರ್ತ್ ಡೇ ಸಂಭ್ರಮ
ಹಬ್ಬದ ಊಟ ಸವಿಯುತ್ತಾ ಇರುವ ಕುಟುಂಬ
ಹಾಲಿ ಡೇಯಲ್ಲಿ ಮಕ್ಕಳೊಂದಿಗೆ ಎಂಜಾಯ್ ಮಾಡ್ತಿರುವ ಯಶ್, ರಾಧಿಕಾ ಆಟ
credit:rachika pandith insta