Tap to Read ➤

ನೂರು ಕೋಟಿ ಕ್ಲಬ್ ನಲ್ಲಿರುವ ಕನ್ನಡ ಚಲನಚಿತ್ರಗಳು

ಬಾಕ್ಸಾಫೀಸಿನಲ್ಲಿ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿರುವ ಕನ್ನಡದ ಚಲನಚಿತ್ರಗಳು ಇಲ್ಲಿವೆ ನೋಡಿ.
Shrishail Mulawad
ಕೆಜಿಎಫ್ ಚಿತ್ರದ ನಂತರ ಕನ್ನಡದ ಮಾರುಕಟ್ಟೆ ವಿಸ್ತರಿಸಿದ್ದು, ನಿಧಾನವಾಗಿ ಕನ್ನಡದ ಚಿತ್ರಗಳು ಬಾಕ್ಸಾಫೀಸಿನಲ್ಲಿ ನೂರು ಕೋಟಿಯ ಗಡಿ ದಾಟುತ್ತಿವೆ. ಇಲ್ಲಿ ಬಾಕ್ಸಾಫೀಸಿನಲ್ಲಿ ನೂರು ಕೋಟಿ ಗಳಿಸಿದ ಕನ್ನಡ ಚಲನಚಿತ್ರಗಳ ಪಟ್ಟಿಯಿದೆ.
100 Crore Club
ಕೆಜಿಎಫ್ ಚಾಪ್ಟರ್ 1 - 250 Cr
ಜೇಮ್ಸ್ - 150.7 Cr
ಕೆಜಿಎಫ್ ಚಾಪ್ಟರ್ 2 - 1250 Cr
777 ಚಾರ್ಲಿ - 105.12 Cr
ವಿಕ್ರಾಂತ್ ರೋಣ - 100+ Cr ( Still Running)
Vikrant Rona Box-Office Report