Tap to Read ➤

ಕೇವಲ 15 ದಿನಗಳಲ್ಲಿ 1000 ಕೋಟಿ ಕ್ಲಬ್ ಸೇರಿದ ಯಶ್ ಕೆಜಿಎಫ್ ಚಾಪ್ಟರ್ 2

ಯಶ್ ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಬಿಡುಗಡೆಯಾದ 15 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ.
ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ 15 ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಿದೆ.
ದಂಗಲ್, ಬಾಹುಬಲಿ 2 ಮತ್ತು RRR ಚಿತ್ರದ ನಂತರ ಸಾವಿರ ಕೋಟಿ ಕ್ಲಬ್ ಸೇರಿದ ನಾಲ್ಕನೇ ಚಿತ್ರವಾಗಿದೆ.
ಮೊದಲ ವಾರ 720 ಕೋಟಿ ಗಳಿಸಿದ್ದರೆ, ಎರಡನೇ ವಾರ 223 ಕೋಟಿ ಗಳಿಸಿ, ಮೂರನೇ ವಾರದ ಆರಂಭದಲ್ಲಿಯೇ ಸಾವಿರ ಕೋಟಿ ಕ್ಲಬ್ ಸೇರಿದೆ.
ಕೇವಲ ಹಿಂದಿ ಭಾಷೆಯಲ್ಲಿ 353.06 ಕೋಟಿ ಗಳಿಸಿದೆ.
ಇನ್ನೊಂದು ವಾರದಲ್ಲಿ ಹಿಂದಿಯಲ್ಲಿಯೇ 400 ಕೋಟಿ ದಾಟಲಿದ್ದು ದಂಗಲ್ ಚಿತ್ರದ ದಾಖಲೆ ಮುರಿಯುವ ಸಂಭವವಿದೆ.
ತೆಲಗು ಭಾಷೆಯಲ್ಲಿ ಈಗಾಗಲೇ ನೂರು ಕೋಟಿ ದಾಟಿದ್ದು, ತಮಿಳಿನಲ್ಲಿ (94 ಕೋಟಿ) ಈ ವಾರ ನೂರು ಕೋಟಿ ದಾಟಲಿದೆ.
ಮಲಯಾಳಂ ಭಾಷೆಯಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಒಳ್ಳೆಯ ಪ್ರದರ್ಶನ ಕಾಣುತ್ತಿದೆ.
ಕೆಜಿಎಫ್ 2ಗೆ ಯಶ್ ಸಂಭಾವನೆ ಎಷ್ಟು?