Tap to Read ➤

ಅದಿತಿ ಆರತಕ್ಷತೆಗೆ ಯಶ್-ರಾಧಿಕಾ ಸೇರಿ ಹಲವರು ಭಾಗಿ: ಇಲ್ಲಿವೆ ಫೋಟೋಸ್

ಬೆಂಗಳೂರು ಪ್ಯಾಲೇಸ್​ ಗ್ರೌಂಡ್​ನಲ್ಲಿ ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು, ಯಶ್-ರಾಧಿಕಾ ಸೇರಿ ಹಲವರು ಭಾಗಿಯಾಗಿದ್ದಾರೆ.
sowmya malnad
ಫೋಟೋ ಕ್ರೆಡಿಟ್: Happy Pixels
ಭಾನುವಾರ ಸಂಜೆ ಸ್ಯಾಂಡಲ್​ವುಡ್ ಕ್ಯೂಟ್ ನಟಿ ಅದಿತಿ ಪ್ರಭುದೇವ ಆರತಕ್ಷತೆ ಕಾರ್ಯಕ್ರಮ ನೆರವೇರಿದೆ.
ಆದ್ದೂರಿಯಾಗಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಯಶ್-ರಾಧಿಕಾ ಸೇರಿ ಹಲವರು ಭಾಗಿಯಾಗಿದ್ದಾರೆ.
ನವ ಜೋಡಿಗೆ ಶುಭ ಹಾರೈಸಿದ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್
ಕನ್ನಡತಿ ಧಾರವಾಹಿ ಖ್ಯಾತಿಯ ರಂಜನಿ ರಾಘವನ್
ಆರತಕ್ಷತೆ ಕಾರ್ಯಕ್ರಮದಲ್ಲಿ ಮೇಘ ಶೆಟ್ಟಿ ಹಾಗೂ ರಚನಾ ಇಂದೆರ್
ಬೆಂಗಳೂರು ಪ್ಯಾಲೇಸ್​ ಗ್ರೌಂಡ್​ನಲ್ಲಿ ಅದಿತಿ ಆರತಕ್ಷತೆಗೆ ನಡೆದಿದೆ.