Tap to Read ➤

'ಮಾನ್ಸೂನ್ ರಾಗ' ಹಾಡಲು ಹೊರಟ ನಟಿ ಯಶಾ ಶಿವಕುಮಾರ್

ಪದವಿಪೂರ್ವ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಯಶಾ ಶಿವಕುಮಾರ್, ಸದ್ಯ ಮಾನ್ಸೂನ ರಾಗ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
sowmya malnad
ಎಸ್ ರವೀಂದ್ರನಾಥ್ ನಿರ್ದೇಶನದ 'ಮಾನ್ಸೂನ್ ರಾಗ' ಸಿನಿಮಾದಲ್ಲಿ ನಟಿ ಯಶಾ ಶಿವಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ಅಭಿನಯದ ರೊಮ್ಯಾಂಟಿಕ್ ಸಿನಿಮಾ 'ಮಾನ್ಸೂನ್ ರಾಗ'
ಯಶಾ ಶಿವಕುಮಾರ್‌ 'ಮಾನ್ಸೂನ್‌ ರಾಗ' ಸಿನಿಮಾದಲ್ಲಿ ರಾಗ ಸುಧಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾ 70-80ರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ.
ಮ್ಯೂಸಿಕಲ್‌ ವಿಡಿಯೋ ಒಂದನ್ನು ರಿಲೀಸ್ ಮಾಡುವ ಮೂಲಕ ಯಶಾ ಅವರ ಪಾತ್ರವನ್ನು ಪರಿಚಯಿಸಲಾಗಿದ್ದು, ಪ್ರೇಕ್ಷಕರ ಗಮನ ಸೆಳೆದಿದೆ.
ನಟಿ ಯಶಾ ಶಿವಕುಮಾರ್ ಪದವಿ ಪೂರ್ವ ಸಿನಿಮಾ ಮೂಲಕ ಬೆಳ್ಳೆತೆರೆಗೆ ಕಾಲಿಟ್ಟರು.
ನಂತರ ಶಿವರಾಜ್ ಕುಮಾರ್ ಅಭಿನಯನಯದ ಬೈರಾಗಿ, ಪ್ರಜ್ವಲ್ ದೇವರಾಜ್ ನಟನೆಯ ಗಣ ಸಿನಿಮಾದಲ್ಲಿ ನಟಿಸಿದ್ದರು.
'ಮಾನ್ಸೂನ್ ರಾಗ' ಸೆಪ್ಟೆಂಬರ್ 17ರಂದು ತೆರೆಗೆ ಬರಲಿದೆ.
Add Button Text