Tap to Read ➤

ಮಗಳ ಫೋಟೋ ರಿವೀಲ್ ಮಾಡಿದ 'ಯುವರತ್ನ' ನಟಿ

ಕಾಲಿವುಡ್‌ನ ಬೆಸ್ಟ್ ಜೋಡಿಯಾಗಿರುವ ಸಯೇಶಾ ಹಾಗೂ ಆರ್ಯ ಮೊದಲ ಬಾರಿಗೆ ತಮ್ಮ ಮುದ್ದು ಮಗಳ ಫೋಟೋ ಹಂಚಿಕೊಂಡಿದ್ದಾರೆ.
sowmya malnad
ತಮಿಳು ಚಿತ್ರರಂಗದ ಸ್ಟಾರ್ ಜೋಡಿಯಾಗಿರುವ ನಟ ಆರ್ಯ ಹಾಗೂ ಸಯೇಶಾ ಸಿನಿಮಾ ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಪತಿಯ ಹುಟ್ಟುಹಬ್ಬದಂದು ಯುವರತ್ನ ನಟಿ ಸಯೇಶಾ ತಮ್ಮ ಮುದ್ದು ಮಗಳ ಫೋಟೋ ರಿವೀಲ್ ಮಾಡಿದ್ದಾರೆ.
ಮಗಳ ಆಗಮನದ ಒಂದೂವರೆ ವರ್ಷದ ಬಳಿಕ ಇದೀಗ ಫೋಟೋ ಹಂಚಿಕೊಂಡಿದ್ದಾರೆ.
ಕಾಲಿವುಡ್‌ನ ಬೆಸ್ಟ್ ಜೋಡಿಯಾಗಿರುವ ಸಯೇಶಾ ಹಾಗೂ ಆರ್ಯ ಮಗಳಿಗೆ ಅರಿಯಾನಾ ಎಂದು ಹೆಸರಿಟ್ಟಿದ್ದಾರೆ.
ನಟಿ ಸಯೇಶಾ ಪುನೀತ್ ರಾಜ್‍ಕುಮಾರ್ ಜೊತೆ ಯುವರತ್ನ ಸಿನಿಮಾದಲ್ಲಿ ನಟಿಸಿದ್ದರು.
More