Tap to Read ➤

ಜೀ ಕನ್ನಡದ ಸತ್ಯ ಧಾರಾವಾಹಿ ಖ್ಯಾತಿ ಗೌತಮಿ ಕಿರು ಪರಿಚಯ

ಕಿರುತೆರೆಯಲ್ಲಿ ಜೀ ಕನ್ನಡದ ಸತ್ಯ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಗೌತಮಿ ಜೀವನ ಚರಿತ್ರೆ, ಸಿನಿ ಜೀವನ, ವಯಸ್ಸು ಮತ್ತು ಸುಂದರ ಚಿತ್ರಗಳು ಇಲ್ಲಿವೆ.
ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ.
ಜೀ ಕನ್ನಡದ ಸತ್ಯ ಸೀರಿಯಲ್ ನ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮೆನಮಾತಾದರು.
DOB - 22/08/1993
ಸ್ಥಳ - ಬೆಂಗಳೂರು
 ರಾಶಿ - ಕನ್ಯಾ
 ವಯಸ್ಸು - 29
ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ.
ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ.
ಅಭಿಷೇಕ್ ಕಾಸರಗೋಡ್
ಗೌತಮಿ ಜಾಧವ್
ನಟಿಸಿದ ಚಿತ್ರಗಳು - ಕಿನಾರೆ, ಆದ್ಯ
ಗೌತಮಿ ಸಿನಿಜೀವನ