Home » Authors

    Author Profiles

    ಮಂಜುನಾಥ ಸಿ
    Senior Sub Editor
    ODMPL ಕನ್ನಡ ವೆಬ್‌ ತಾಣದಲ್ಲಿ ಉಪ ಸಂಪಾದಕ. ಪ್ರಸ್ತುತ ಸಿನಿಮಾ ವಿಭಾಗದಲ್ಲಿ ಕೆಲಸ ನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬಿಡಿ ಸುದ್ದಿ ಸಂಗ್ರಹಕನಾಗಿ ಪತ್ರಿಕೋದ್ಯಕ್ಕೆ ಪ್ರವೇಶ. ನಂತರ ಅಪ್ರೆಂಟಿ ಉಪಸಂಪಾದಕ, ಉಪಸಂಪಾದಕನಾಗಿ ಸರಿ ಸುಮಾರು 7 ವರ್ಷದಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಕೊಂಡಿದ್ದೇನೆ. ಚಲನಚಿತ್ರ ವೀಕ್ಷಣೆ, ಸಾಹಿತ್ಯ ಮತ್ತು ಕ್ರೀಡೆ ನನ್ನ ಮೆಚ್ಚಿನ ಹವ್ಯಾಸಗಳು.
    ಮುರಳಿಧರ್. ಎಸ್
    Special Correspondent
    ಒಮ್ಮೊಮ್ಮೆ ಓದುವುದಕ್ಕೆ ಇಷ್ಟ.. ಮತ್ತೊಮ್ಮೆ ಬರೆಯುವುದಕ್ಕೆ ಇಷ್ಟ.. ಕೆಲವೊಮ್ಮೆ ಪ್ರವಾಸ.. ಸಮಯ ಸಿಕ್ಕಾಗಲೆಲ್ಲಾ ಬೆಟ್ಟ ಹತ್ತಿ ಇಳಿಯುವುದು ಹವ್ಯಾಸ.. ಕೊನೆಯದಾಗಿ, 14 ವರ್ಷದಿಂದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸಿನಿಮಾ ಪತ್ರಿಕೋದ್ಯಮ. ಟಿವಿ9 ಕರ್ನಾಟಕ, ಜನಶ್ರೀ ನ್ಯೂಸ್,ಕಸ್ತೂರಿ ನ್ಯೂಸ್ 24, ನ್ಯೂಸ್ 18 ಕನ್ನಡದಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ. ಈಗ ಡಿಜಿಟಲ್ ಮಾಧ್ಯಮ, ಫಿಲ್ಮಿಬೀಟ್​ ಕನ್ನಡದಲ್ಲಿ ವಿಶೇಷ ಪ್ರತಿನಿಧಿ.
    ಮಹೇಶ್ ಮಲ್ನಾಡ್
    ಸುದ್ದಿ ಸಂಪಾದಕ
    ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.
    ನಾರಾಯಣ. ಎಂ
    Senior Reporter
    ಬೆಂಗಳೂರು ಹುಡುಗ.. ಪ್ರವಾಸ ಅಂದರೆ ಬಹಳ ಇಷ್ಟ. ಸಿನಿಮಾ ನೋಡುವುದು ನೆಚ್ಚಿನ ಹವ್ಯಾಸ. 9 ವರ್ಷ ಎಲೆಕ್ರ್ಟಾನಿಕ್ ಮಾಧ್ಯಮದಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ. ಈಗ ಡಿಜಿಟಲ್ ಮಾಧ್ಯಮ, ಫಿಲ್ಮಿಬೀಟ್‌ನಲ್ಲಿ ಹಿರಿಯ ವರದಿಗಾರ.
    ಶ್ರೀನಿವಾಸ ಎ
    Sub Editor
    ನಾನು ಶ್ರೀನಿವಾಸ ಎ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳು. ಪ್ರವಾಸ ಮತ್ತು ಫೋಟೋಗ್ರಫಿ ನನ್ನ ನೆಚ್ಚಿನ ಹವ್ಯಾಸಗಳು.
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X