Author Profile - ಮುರಳಿಧರ್. ಎಸ್

  Special Correspondent
  ಒಮ್ಮೊಮ್ಮೆ ಓದುವುದಕ್ಕೆ ಇಷ್ಟ.. ಮತ್ತೊಮ್ಮೆ ಬರೆಯುವುದಕ್ಕೆ ಇಷ್ಟ.. ಕೆಲವೊಮ್ಮೆ ಪ್ರವಾಸ.. ಸಮಯ ಸಿಕ್ಕಾಗಲೆಲ್ಲಾ ಬೆಟ್ಟ ಹತ್ತಿ ಇಳಿಯುವುದು ಹವ್ಯಾಸ.. ಕೊನೆಯದಾಗಿ, 14 ವರ್ಷದಿಂದ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸಿನಿಮಾ ಪತ್ರಿಕೋದ್ಯಮ. ಟಿವಿ9 ಕರ್ನಾಟಕ, ಜನಶ್ರೀ ನ್ಯೂಸ್,ಕಸ್ತೂರಿ ನ್ಯೂಸ್ 24, ನ್ಯೂಸ್ 18 ಕನ್ನಡದಲ್ಲಿ ಸಿನಿಮಾ ಪತ್ರಕರ್ತನಾಗಿ ಕೆಲಸ. ಈಗ ಡಿಜಿಟಲ್ ಮಾಧ್ಯಮ, ಫಿಲ್ಮಿಬೀಟ್​ ಕನ್ನಡದಲ್ಲಿ ವಿಶೇಷ ಪ್ರತಿನಿಧಿ.

  Latest Stories

  BBK9 : ದಿವ್ಯಾ ಉರುಡುಗಗೆ ತುಂಬಾ ಬೇಕಾದವರಿಗೆ ಹೆಚ್ಚು ಕಡಿಮೆಯಾಗುತ್ತೇನೋ ಅನ್ನೋ ಆತಂಕ!

  BBK9 : ದಿವ್ಯಾ ಉರುಡುಗಗೆ ತುಂಬಾ ಬೇಕಾದವರಿಗೆ ಹೆಚ್ಚು ಕಡಿಮೆಯಾಗುತ್ತೇನೋ ಅನ್ನೋ ಆತಂಕ!

  Thursday, November 24, 2022, 05:45 [IST]
  ಬಿಗ್ ಬಾಸ್ ಮನೆಯಲ್ಲಿ ಆಗಾಗ ಮನಸ್ಸಿಗೆ ನಾಟುವಂತ ಟಾಸ್ಕ್ ಗಳನ್ನು ನೀಡುತ್ತಾರೆ. ಇದು ಮನೆ ಮಂದಿಗೂ ತುಂಬಾನೇ ಮುಖ್ಯವಾಗುತ್ತದೆ. ಮನೆಯ...
  BBK9: ಆರ್ಯವರ್ಧನ್ ಗೊತ್ತಿದ್ದು ಮಾಡಿದ ತಪ್ಪಿಗೆ ಮನೆಮಂದಿಗೆಲ್ಲಾ ಶಿಕ್ಷೆ..!

  BBK9: ಆರ್ಯವರ್ಧನ್ ಗೊತ್ತಿದ್ದು ಮಾಡಿದ ತಪ್ಪಿಗೆ ಮನೆಮಂದಿಗೆಲ್ಲಾ ಶಿಕ್ಷೆ..!

  Wednesday, November 23, 2022, 23:38 [IST]
  ಬಿಗ್ ಬಾಸ್ ಮನೆ ಈಗ ಕಾಡಿನ ಮನೆಯಾಗಿದೆ. ಕಾಡಿನ ಒಳಗೆ ವಾಸ ಮಾಡುವ ಮಂದಿ, ಸೌಕರ್ಯಗಳನ್ನು ಪಡೆಯಬೇಕು ಎಂದರೆ ಟಾಸ್ಕ್ ಗಳನ್ನು ಗೆಲ್ಲಲೇಬೇ...
  ಸಿನಿಮಾ ಬಿಡುಗಡೆ ಹಿನ್ನೆಲೆ ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ ಪಡೆದ 'ರೇಮೊ' ಹೀರೊ ಇಶಾನ್!

  ಸಿನಿಮಾ ಬಿಡುಗಡೆ ಹಿನ್ನೆಲೆ ಮೆಗಾಸ್ಟಾರ್ ಚಿರಂಜೀವಿ ಆಶೀರ್ವಾದ ಪಡೆದ 'ರೇಮೊ' ಹೀರೊ ಇಶಾನ್!

  Wednesday, November 23, 2022, 23:18 [IST]
  ಪವನ್ ಒಡೆಯನ್ ನಿರ್ದೇಶಿಸಿದ 'ರೇಮೊ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆ ಇಶಾನ್ ಈ ಸಿನಿಮಾ ಲೀಡ್ ರೋ...
  ರಾಕಿ, ರಾಧಿಕಾ, ಸತೀಶ್, ಸಿಂಧೂ 'ಡ್ರಾಮಾ'ಗೆ 10 ವರ್ಷ: ಬೊಂಬೆ ಆಡಿಸಿದ್ದ ಅಂಬಿನೇ ಸ್ಪೆಷಲ್!

  ರಾಕಿ, ರಾಧಿಕಾ, ಸತೀಶ್, ಸಿಂಧೂ 'ಡ್ರಾಮಾ'ಗೆ 10 ವರ್ಷ: ಬೊಂಬೆ ಆಡಿಸಿದ್ದ ಅಂಬಿನೇ ಸ್ಪೆಷಲ್!

  Wednesday, November 23, 2022, 22:09 [IST]
  ಸ್ಯಾಂಡಲ್‌ವುಡ್‌ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಯೋಗರಾಜ್‌ ಭಟ್ ನಿರ್ದೇಶಿಸಿದ 'ಡ್ರಾಮಾ' ಕೂಡ ಒಂದು. ಪಕ್ಕಾ ಮಂಡ್ಯ ಶೈಲಿಯ ಈ ...
  'ತ್ರಿಬಲ್ ರೈಡಿಂಗ್' ಸಿನಿಮಾದ ಪೇಯ್ಡ್ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಆರಂಭ!

  'ತ್ರಿಬಲ್ ರೈಡಿಂಗ್' ಸಿನಿಮಾದ ಪೇಯ್ಡ್ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಆರಂಭ!

  Wednesday, November 23, 2022, 19:11 [IST]
  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಸಿನಿಮಾ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಗಾಳಿಪಟ 2' ...
  'ದಾಸ' ದರ್ಶನ್ 10ನೇ ಕ್ಲಾಸ್‌ನಲ್ಲಿ ಪಡೆದ ಅಂಕ ಎಷ್ಟು? ಎಲ್ಲಾ ವಿಷಯದಲ್ಲೂ ಒಂದೇ ಮಾರ್ಕ್ಸ್!

  'ದಾಸ' ದರ್ಶನ್ 10ನೇ ಕ್ಲಾಸ್‌ನಲ್ಲಿ ಪಡೆದ ಅಂಕ ಎಷ್ಟು? ಎಲ್ಲಾ ವಿಷಯದಲ್ಲೂ ಒಂದೇ ಮಾರ್ಕ್ಸ್!

  Wednesday, November 23, 2022, 16:47 [IST]
  ಸೆಲೆಬ್ರೆಟಿಗಳ ಬಗ್ಗೆ ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಸೆಲ...
  ಎಡಗೈ ಅಪಘಾತಕ್ಕೆ ಕಾರಣ ಎನ್ನುತ್ತಲೇ ಎಡಗಾಲಿಗೆ ಪೆಟ್ಟು ಮಾಡಿಕೊಂಡ ದಿಗಂತ್!

  ಎಡಗೈ ಅಪಘಾತಕ್ಕೆ ಕಾರಣ ಎನ್ನುತ್ತಲೇ ಎಡಗಾಲಿಗೆ ಪೆಟ್ಟು ಮಾಡಿಕೊಂಡ ದಿಗಂತ್!

  Wednesday, November 23, 2022, 13:59 [IST]
  ದಿಗಂತ್ ಬೇಕಂತಲೇ ಪೆಟ್ಟು ಮಾಡಿಕೊಳ್ಳುತ್ತಾರೋ.. ಅಥವಾ ಅವರ ಗೃಹಗತಿನೇ ಚೆನ್ನಾಗಿಲ್ಲವೋ ಗೊತ್ತಿಲ್ಲ. ಮೂರು ಮೂರು ತಿಂಗಳಿಗೂ ಏನಾದರೂ ...
   15 ಸೆಟ್‌ಗಳಲ್ಲಿ 28 ದಿನ 'ಘೋಸ್ಟ್' ಆಗಿದ್ದ ಶಿವಣ್ಣ, ಮಲಯಾಳಂ ಸ್ಟಾರ್ ನಟ ಜಯರಾಮ್!

  15 ಸೆಟ್‌ಗಳಲ್ಲಿ 28 ದಿನ 'ಘೋಸ್ಟ್' ಆಗಿದ್ದ ಶಿವಣ್ಣ, ಮಲಯಾಳಂ ಸ್ಟಾರ್ ನಟ ಜಯರಾಮ್!

  Tuesday, November 22, 2022, 23:24 [IST]
  ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹುಟ್ಟುಹಬ್ಬ (ಜುಲೈ 12)ದಂದು 'ಘೋಸ್ಟ್' ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಶ್ರೀನಿ ನಿರ್ದೇಶಿ...
  'ಲೈಗರ್' ಹೀನಾಯ ಸೋಲಿನ ಬಳಿಕ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್?

  'ಲೈಗರ್' ಹೀನಾಯ ಸೋಲಿನ ಬಳಿಕ ಹೊಸ ಸಿನಿಮಾಗೆ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್?

  Tuesday, November 22, 2022, 22:31 [IST]
  ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮುವ ಎಲ್ಲಾ ಸಾಧ್ಯನೂ ಇತ್ತು. ಅದಕ್ಕೆ ಪುರಿ ಜಗನ್ನಾಥ್ ನಿರ್ದೇಶಿಸ...

  "ಕಾಂತಾರ ತಂಡದವರು ನಮ್ಮೊಂದಿಗೆ ಸೌಜನ್ಯಕ್ಕೂ ಮಾತಾಡಿಲ್ಲ": ಥೈಕ್ಕುಡಂ ಬ್ರಿಡ್ಜ್ ಆರೋಪ!

  Tuesday, November 22, 2022, 21:19 [IST]
  'ಕಾಂತಾರ' ಜಗತ್ತನ್ನೇ ಗೆದ್ದು ಬೀಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಎಲ್ಲದಕ್ಕೂ ಪ್ರೇಕ್ಷಕರು ನೂರಕ್ಕೆ ನೂರು ಅಂಕ ಕೊಟ್ಟಿಕ...
  25 ವರ್ಷದ ದಾಂಪತ್ಯ ಮುರಿದುಕೊಂಡ್ರಾ ನಟ ಶ್ರೀಕಾಂತ್? ವಿಚ್ಚೇದನ ಬಗ್ಗೆ ನಟನ ಪ್ರತಿಕ್ರಿಯೆ ಏನು?

  25 ವರ್ಷದ ದಾಂಪತ್ಯ ಮುರಿದುಕೊಂಡ್ರಾ ನಟ ಶ್ರೀಕಾಂತ್? ವಿಚ್ಚೇದನ ಬಗ್ಗೆ ನಟನ ಪ್ರತಿಕ್ರಿಯೆ ಏನು?

  Tuesday, November 22, 2022, 16:34 [IST]
  ಚಿತ್ರರಂಗದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದೆ. ಸಮಂತಾ-ನಾಗಚೈತನ್ಯ, ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ಬಳಿಕ ದಕ್ಷಿಣ ಭ...
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X