ಕೃಷ್ಣಸುಂದರಿ ಬಿಪಶಾ ಬಸು ಎರಡನೆ ಫಿಟ್ ನೆಸ್ ಸಿಡಿ

By Rajendra

ಕೃಷ್ಣಸುಂದರಿ ಬಿಪಶಾ ಬಸು ಎರಡನೆ ಫಿಟ್ ನೆಸ್ ವಿಡಿಯೋ ಸಿಡಿ ಮಾರುಕಟ್ಟ್ಟೆಗೆ ದಾಂಗುಡಿ ಇಡಲಿದೆ. ಈ ಹಿಂದೆ ಬಿಪಶಾ ಅವರ ಮೊದಲ ಫಿಟ್ ನೆಸ್ 'ಬಿಬಿ ಲವ್ ಯುವರ್ ಸೆಲ್ಫ್' ಎಂಬ ಸಿಡಿ ಬಹಳಷ್ಟು ಜನಪ್ರಿಯವಾಗಿತ್ತು. ಈಗ ಎರಡನೆ ಸಿಡಿಯನ್ನು ಮಾರುಕಟ್ಟೆ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಈ ರೀತಿಯ ಸಿಡಿಗಳಿಗಾಗಿ ಕೆಲಸ ಮಾಡುವುದು ತಮಾಷೆಯ ಜೊತೆಗೆ ಖುಷಿ ಕೊಡುತ್ತದೆ ಎಂದು ಬಿಪಶಾ ಬಸು ಪ್ರತಿಕ್ರಿಯಿಸಿದ್ದಾರೆ. ಎರಡನೆ ಫಿಟ್ ನೆಸ್ ವಿಡಿಯೋ ಸಿಡಿಗೆ 'BB Love Yourself DVD — Part 2' ಎಂದು ಹೆಸರಿಡಲಾಗಿದೆ. ಈ ಸಿಡಿ ಎಲ್ಲರಿಗೂ ಇಷ್ಟವಾಗಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಗೆಳೆಯ ಜೊತೆ ಕೂಡಿ ಈ ಫಿಟ್ ನೆಸ್ ಸಿಡಿಯನ್ನು ರೂಪಿಸಿರುವುದಾಗಿ ಸಾಮಾಜಿಕ ಸಂಪರ್ಕ ತಾಣ ಟ್ವಿಟ್ಟರ್ ನಲ್ಲಿ ಬಿಪಶಾ ಹೇಳಿಕೊಂಡಿದ್ದಾರೆ. ನನ್ನ ತರಹ ಸೊಂಟ ಸೂಪರ್ ಆಗಿ ಇರಬೇಕೆಂದರೆ ಈ ಸಿಡಿಯಲ್ಲಿನ ವ್ಯಾಯಾಮಗಳನ್ನು ಚಾಚುತಪ್ಪದೆ ಪಾಲಿಸಿ. ಬೊಜ್ಜು ಕರಗಿಸಿಕೊಳ್ಳಿ, ಸೌಂದರ್ಯದ ಜೊತೆಗೆ ಆರೋಗ್ಯವು ವೃದ್ಧಿಸುತ್ತದೆ ಎಂಬುದು ಬಿಪಶಾ ಸಲಹೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X