ಬಂತು ಬಂತು ಲಾರಾ ದತ್ತ ಯೋಗ ಸಿಡಿ ಬಂತು

By Rajendra

ಶಿಲ್ಪಾ ಶೆಟ್ಟಿ ಹಾಗೂ ಬಿಪಶಾ ಬಸುಗಿಂತ ತಾನೇನು ಕಮ್ಮಿ ಎಂದು ಬಾಲಿವುಡ್ ತಾರೆ ಲಾರಾ ದತ್ತ ಸೊಂಟ ಬಳುಕಿಸಿದ್ದಾರೆ! ಮೂತಿ ತಿರುಗಿಸುವುದು ಬಿಟ್ಟು ಸೊಂಟ ಯಾಕೆ ಬಳುಕಿಸಿದರು ಅಂತೀರಾ? ಅಯ್ಯೋ ಲಾರಾ ದತ್ತ ಕೂಡ ಯೋಗ ವಿಡಿಯೋ ಸಿಡಿ ಬಿಡುಗಡೆ ಮಾಡಿದ್ದಾರೆ.

ವಿಡಿಯೋ ಸಿಡಿಯನ್ನು ನೋಡುತ್ತಾ ಆಕೆಯ ಜೊತೆಜೊತೆಗೆ ಯೋಗ ಕಲಿಯಬಹುದಂತೆ. ಮಳಿಗೆಗಳಲ್ಲಿ ಯೋಗ ಸಿಡಿ ಮತ್ತು ಡಿವಿಡಿಗಳು ಲಭ್ಯ. ಕೇವಲ ನಿಮಗಾಗಿ ಎಂದು ಟ್ವೀಟ್ ಮಾಡಿದ್ದಾರೆ ಲಾರಾ. ಈ ಹಿಂದೆ ಶಿಲ್ಪಾ ಶೆಟ್ಟಿ ಕೂಡ ಯೋಗ ಸಿಡಿ ಹೊರತಂದಿದ್ದರು.

ಅದಾದ ಬಳಿಕ ಶಿಲ್ಪಾ ಹಾದಿಯಲ್ಲೇ ಹೆಜ್ಜೆ ಹಾಕಿದ ಬಿಪಶಾ ಬಸು 'ಲವ್ ಯುವರ್ ಸೆಲ್ಫ್' ಎಂಬ ಫಿಟ್ ನೆಸ್ ಸಿಡಿ ಹೊರತಂದಿದ್ದರು. ಸೌಂದರ್ಯ ವೃದ್ಧಿಗೆ, ಬಳಕುವ ಬಳ್ಳಿಯಂತಾಗಲು ಈ ಸಿಡಿಗಳು ಸಹಾಯಕ ಎಂಬುದು ಲಾರಾದತ್ತ ಕಿವಿಮಾತು. ಇದನ್ನು ಒಪ್ಪುವುದು ಬಿಡುವುದು ಅವರ ಅಭಿಮಾನಿಗಳಿಗೆ ಬಿಟ್ಟಿದ್ದು.

More from Filmibeat

English summary
Bollywood actress Lara Dutta has launched her own video CDs on yoga. "Yoga - Recovery and Rejuvenation! DVDs and VCDs out now in stores! I hope you enjoy it! It"s just 4 u," Lara posted on her Twitter page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X