»   » ಏಕ್ತಾ 'ಕಾಮಾಸಾನ' ಭರಿತ ಪೋಸ್ಟರ್ ನೋಡಾಯ್ತಾ!

ಏಕ್ತಾ 'ಕಾಮಾಸಾನ' ಭರಿತ ಪೋಸ್ಟರ್ ನೋಡಾಯ್ತಾ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ಮಂದಿಯ ಮೂಗಿಗೆ ಯಾಕೋ ಕಾಮದ ವಾಸನೆ ಸ್ವಲ್ಪ ಜೋರಾಗೇ ಬಡಿದಿದೆ ಎಂದು ಕಾಣುತ್ತದೆ. ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಈಗ ಮತ್ತೆ ಲೀಟರ್ ಗಟ್ಟಲೆ ಹಾಲು ಸುರಿದುಕೊಂಡು ಮಿಸ್ ಲೀಲಾ ಲುಕ್ ನಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದಾಳೆ. ಹಂಟರ್ ಚಿತ್ರದ ಟ್ರೇಲರ್ ಈಗಾಗಲೇ ಸದ್ದು ಮಾಡಿ ಹಲವರನ್ನು ಮಂಚದಿಂದ ಕೆಳಗೆ ಬಿದ್ದಿದ್ದಾರಂತೆ.ಈಗ ಇದೆಲ್ಲವನ್ನು ಮೀರಿಸಲು ನಿರ್ಮಾಪಕಿ ಏಕ್ತಾ ಕಪೂರ್ ಟೊಂಕ ಕಟ್ಟಿ ನಿಂತಿದ್ದಾರೆ ಎಂಬ ಸುದ್ದಿ ಬಂದಿದೆ.

ಏಕ್ತಾ ಕಪೂರ್ ಅವರು ಹಿಂದಿ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಈ ಚಿತ್ರಕ್ಕಾಗಿ ಆಡಿಷನ್ ನಡೆಸುತ್ತಿದ್ದಾರೆ. ಚಿತ್ರಕ್ಕೆ ಹೊಸ ಮುಖಗಳನ್ನು ಹುಡುಕುತ್ತಿದ್ದು, ಇದಕ್ಕಾಗಿ @xxxthefilm ಎಂಬ ಟ್ವೀಟ್ ಐಡಿ ಆರಂಭಿಸಲಾಗಿದೆ.

India's first chocolate Twitter audition for Balaji's premium youth erotica ಎಂಬ ಹೆಸರಿನಲ್ಲಿ ಟ್ವೀಟ್ ಮಾಡಿ ಯುವ ಪ್ರತಿಭೆಗಳಿಗೆ ಆಹ್ವಾನ ನೀಡಲಾಗಿದೆ. [ಕಾಮ ಕ್ವೀನ್ ಸವಿತಾ ಆಂಟಿ 'ಹಂಟರ್' ಮೂಲಕ ಎಂಟ್ರಿ]

Check Out: First Look Of Ekta Kapoor's XXX

ಬಾಲಾಜಿ ಫಿಲಂಸ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಎರೋಟಿಕ್ ಚಿತ್ರತಂಡವನ್ನು ಸೇರಬಯಸುವವರು ಮೇಲ್ಕಂಡ ಟ್ವೀಟ್ ಹ್ಯಾಂಡಲ್ ಬಳಸಿ ತಮ್ಮ ಪ್ರೊಫೈಲ್ ಕಳಿಸಬಹುದಂತೆ.

ಇದರ ಜೊತೆಗೆ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಹುಬ್ಬೇರಿಸುವಂಥ ಕಾಮಭಂಗಿಯುಕ್ತ ಕಾಮಾಸಾನಗಳನ್ನು ಕಾಣಬಹುದು. XXX ಅಕ್ಷರ ಮಧ್ಯದಲ್ಲಿ ಕಾಮಭಂಗಿಯಲ್ಲಿರುವ ಪುರುಷ ಸ್ತ್ರೀಯರ ಚಿತ್ರಗಳಿವೆ. ಕೆನ್ ಘೋಷ್ ನಿರ್ದೇಶನದ ಈ ಚಿತ್ರವನ್ನು Alt ಎಂಟರ್ ಟೈನ್ಮೆಂಟ್ ಕಂಪನಿ ಸಹ ನಿರ್ಮಾಣ ಮಾಡುತ್ತಿದೆ. ಸುಅಮರು ಐದು ಕಾಮ ಕಥೆಗಳನ್ನು ಒಟ್ಟುಗೂಡಿಸಿ ಪ್ರೇಕ್ಷಕರಿಗೆ ಕಿಚ್ಚು ಹಚ್ಚಲು ಏಕ್ತಾ ಸಿದ್ಧರಾಗಿದ್ದಾರೆ.

ಇದು ಮೊಟ್ಟ ಮೊದಲ ಎರೋಟಿಕಾ ಮೂವಿ ಎಂದು ಟ್ವೀಟ್

English summary
Ekta Kapoor is gearing up for her next production venture, XXX. Yes you heard it right, XXX is an upcoming erotica in Bollywood whose cast has not yet been finalized.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada