»   » ಕಾಮ ಕ್ವೀನ್ ಸವಿತಾ ಆಂಟಿ 'ಹಂಟರ್' ಮೂಲಕ ಎಂಟ್ರಿ

ಕಾಮ ಕ್ವೀನ್ ಸವಿತಾ ಆಂಟಿ 'ಹಂಟರ್' ಮೂಲಕ ಎಂಟ್ರಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಾರ್ಟೂನ್ ಜಗತ್ತಿಗೆ ಕಾಮದಾಹ ಅಚ್ಚಿದ ಸವಿತಾ ಬಾಬಿ ಕ್ಯಾರೆಕ್ಟರ್ ಈಗ ಬಾಲಿವುಡ್ ಗೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದೆಯಂತೆ. ಹಾಗಂತ ಖ್ಯಾತ ನಿರ್ಮಾಪಕ ಅನುರಾಗ್ ಕಶ್ಯಪ್ ಹೇಳಿಕೊಂಡಿದ್ದಾರೆ. ಆದರೆ, ಈ ಮುಂಚೆ ಮಸ್ತ್ರಂ ಚಿತ್ರ ಮತ್ತೊಂದು ಚಿತ್ರ ಹೀಗೆ ಸವಿತಾ ಎಂಟ್ರಿ ಆಗಿದೆಯಲ್ಲ ಎಂದು ಯಾರೂ ಸೊಲ್ಲೆತ್ತುತ್ತಿಲ್ಲ..ಸವಿತಾ ಆಂಟಿ ಚಿತ್ರ ಎಂದರೆ ಎಲ್ಲರೂ ಜೊಲ್ಲು ಸುರಿಸುವವರೇ..

ಅನುರಾಗ್ ಕಶ್ಯಪ್ ಹಾಗೂ ವಿಕ್ರಮಾದಿತ್ಯ ಮೊತ್ವಾನೆ ಜೋಡಿ ಈಗ ಪೋರ್ನೋಗ್ರಾಫಿಕ್ ಕಾರ್ಟೂನ್ ಪಾತ್ರವಾದ ಸವಿತಾಳನ್ನು ಬಾಲಿವುಡ್ ಚಿತ್ರವೊಂದರಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಗುಲ್ಶನ್ ದೇವಯ್ಯ ಎಂಬ ನಟನಿಗೆ ಪರಿಪರಿಯಾಗಿ ರೋಮಾಂಚನ ನೀಡುವ ಸವಿತಾ ಇರುವ ಟ್ರೇಲರ್ ಬಿಡುಗಡೆಯಾಗಿದೆ.

Hunterrr Trailer

ಮಹಿಳೆಯರ ಕಾಮವಾಸನೆ ಸವಿಯುವ ಕಾಮ ಪುರುಷನಾಗಿ ಗುಲ್ಶನ್ ಕಾಣಿಸಿಕೊಳ್ಳಲಿದ್ದಾರೆ.ಸ್ತ್ರೀ ಸುಖ ಎಂಬುದು ಆತನ ಹಣೆ ಮೇಲಷ್ಟೆ ಅಲ್ಲ ಹಚ್ಚೆಯಂತೆ ದೇಹದಲ್ಲೆಡೆ ವ್ಯಾಪಿಸಿರುವಂತೆ ಆತನ ಬಳಿ ಬಂದ ಅನೇಕ ಮಹಿಳೆಯರಿಗೆ ಸುಖದ ಉನ್ಮೇಷದಲ್ಲಿ ಮುಳುಗಿಸುತ್ತಾನೆ.

ಟ್ರೇಲರ್ ನಲ್ಲಿ ಒಂದು ಫೋನ್ ಕರೆ ಬರುತ್ತದೆ ಅದರಲಿ ಸವಿತಾ ಬಾಬಿ ಫೊಟೊ ಇರುತ್ತದೆ ಮುಂದಿನ ದೃಶ್ಯದಲ್ಲಿ ಆತ Mrs ಸವಿತಾ ಸಹಾಯ್ ಎಂಬ ನಾಮಫಲಕ ಇರೋ ಮನೆ ಬಾಗಿಲು ತಟ್ಟುತ್ತಿರುತ್ತಾನೆ. ನಿರೀಕ್ಷೆಯಂತೆ ಚಿತ್ರದ ಡೈಲಾಗ್ ಗಳು ಸಂಪ್ರದಾಯಸ್ಥರಿಗೆ ಡಬ್ಬಲ್ ಮೀನಿಂಗ್ ಅಥವಾ ವಲ್ಗರ್ ಎನಿಸದೇ ಇರದು.[ಕಾಮರಾಣಿ ಸವಿತಾ ಆಂಟಿ ಬಾಲಿವುಡ್ ಗೆ]

ಹರ್ಷವರ್ಧನ್ ಕುಲಕರ್ಣಿ ನಿರ್ದೇಶನದ ಚಿತ್ರದಲ್ಲಿ ರಾಧಿಕಾ ಆಪ್ಟೆ ಹಾಗೂ ಗುಲ್ಶನ್ ದೇವಯ್ಯ ಇನ್ನೂ ಏನೇನು ಮಾಡಿದ್ದರೋ ಚಿತ್ರಮಂದಿರದಲ್ಲೇ ನೋಡಿ, ಗ್ಯಾಂಗ್ಸ್ ಆಫ್ ವಸ್ಸೇಪುರ್, ದಿ ಲಂಚ್ ಬಾಕ್ಸ್ ದಂಥ ಚಿತ್ರ ನೀಡಿರುವ ಅನುರಾಗ್ ಕಶ್ಯಪ್ ಚಿತ್ರ ಎಂದ ಮೇಲೆ ನಿರೀಕ್ಷೆಯಂತೂ ಇದ್ದೇ ಇದೆ. ಮಾರ್ಚ್ 20ಕ್ಕೆ ಚಿತ್ರ ತೆರೆ ಕಾಣಲಿದೆ. ಸದ್ಯಕ್ಕೆ ಚಿತ್ರದ ಟ್ರೇಲರ್ ಸವಿಯಿರಿ....

English summary
Watch Hunterrr Trailer :Savita Bhabhi is a well known Indian pornographic cartoon character and it looks producer Anurag Kashyap is ready to bring the cartoon character on the big screen.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada