Pakistani TikTok Viral Video;ಈಕೆಯ ಖಾಸಗಿ ವಿಡಿಯೋ ಲೀಕ್ ಆದ್ಮೇಲೆ ಭಾರತದಲ್ಲಿ ಮತ್ತೊಂದು ವಿಡಿಯೋ ಟ್ರೆಂಡಿಂಗ್
ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಮಿನಾಹಿಲ್ ಮಲಿಕ್ ಮತ್ತೆ ವೈರಲ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಟಿಕ್ ಟಾಕ್ ಸ್ಟಾರ್‌ನದ್ದೇ ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಕೆಯ ಬಾಯ್ ಫ್ರೆಂಡ್‌ನ ಜೊತೆನ ಈ ವಿಡಿಯೋ ವಿಶ್ವದ ಹಲವು ದೇಶಗಳಲ್ಲಿ ವೈರಲ್ ಆಗಿಬಿಟ್ಟಿತ್ತು. ಈಗ ಮತ್ತೊಂದು ವಿಡಿಯೋ ಟ್ರೆಂಡಿಂಗ್‌ನಲ್ಲಿದೆ.
ಈ ವಿಡಿಯೋದಲ್ಲಿ ಪಾಕಿಸ್ತಾನದ ಈ ಟಿಕ್ ಟಾಕ್ ಸ್ಟಾರ್ ತನ್ನ ಬಾಯ್‌ಫ್ರೆಂಡ್ ಜೊತೆ ಅನ್ಯೋನ್ಯವಾಗಿರುವ ದೃಶ್ಯಗಳಿದ್ದವು ಎನ್ನಲಾಗಿದೆ. ಇದು ಪಾಕಿಸ್ತಾನದಲ್ಲಷ್ಟೇ ಭಾರತದ ಹಲವು ರಾಜ್ಯಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅಷ್ಟೇ ಅಲ್ಲ ಪಾಕಿಸ್ತಾನದಲ್ಲಿ ಮಿನಾಹಿಲ್ ಮಲಿಕ್ ಖಾಸಗಿ ವಿಡಿಯೋ ಲೀಕ್ ಆಗಿದ್ದು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಅಲ್ಲಿಂದ ಭಾರತದಲ್ಲೂ ಈಕೆ ಟ್ರೆಂಡಿಂಗ್‌ನಲ್ಲಿದ್ದಾಳೆ.

ಈ ವಿವಾದದ ಬಳಿಕ ಮಿನಾಹಿಲ್ ಮಲಿಕ್ ಇನ್‌ಸ್ಟಾಗ್ರಾಂನಿಂದ ಹೊರ ಬಂದಿದ್ದಾಗಿ ವರದಿಯಾಗಿದೆ. ಇದೇ ಗ್ಯಾಪ್‌ನಲ್ಲಿ ಪಾಕಿಸ್ತಾನದ ಈ ಟಿಕ್ ಟಾಕ್ ಸ್ಟಾರ್ ಮತ್ತೊಂದು ವಿಡಿಯೋ ಭಾರತದಲ್ಲಿ ದಿಢೀರನೇ ವೈರಲ್ ಆಗುತ್ತಿದೆ. ಗೂಗಲ್‌ನಲ್ಲಿ ಈಕೆಯ ಹೆಸರು ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿದೆ. ಅಷ್ಟಕ್ಕೂ ಈಕೆಯ ವಿಡಿಯೋ ದಿಢೀರನೇ ವೈರಲ್ ಆಗಿದ್ದು ಏಕೆ? ತಿಳಿಯಲು ಮುಂದೆ ಓದಿ.
ಭಾರತದ ಹಲವು ರಾಜ್ಯಗಳಲ್ಲಿ ಈ ವಿಡಿಯೋ ಟ್ರೆಂಡಿಂಗ್‌ನಲ್ಲಿದೆ. ಬಿಹಾರ, ಚಂಡೀಗಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ರಾಜ್ಯಗಳಲ್ಲಿ ಮಿನಾಹಿಲ್ ಮಲಿಕ್ ವಿಡಿಯೋವನ್ನು ಹೆಚ್ಚು ಸರ್ಚ್ ಮಾಡಲಾಗುತ್ತಿದೆ. ಈ ವಿಡಿಯೋದಲ್ಲಿ ಮೇಗನ್ ಥೀ ಸ್ಟಾಲಿಯನ್ ಹಾಡಿಗೆ ಮಿನಾಹಿಲ್ ಮಲಿಕ್ ಡ್ಯಾನ್ಸ್ ಮಾಡುತ್ತಾ ಲಿಪ್ ಸಿಂಕ್ ಮಾಡುತ್ತಿದ್ದಾರೆ. ಈ ಹಳೇ ವಿಡಿಯೋವನ್ನು ಆಗಸ್ಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು.
ಮಿನಾಹಿಲ್ ಮಲಿಕ್ ಈ ಹಳೆಯ ವಿಡಿಯೋದಲ್ಲಿ "ಮಾಮುಶಿ" ಹಾಡಿಗೆ ಡ್ಯಾನ್ಸ್ ಮಾಡಿದ್ದು, ಅಲ್ಲಿ ಕಪ್ಪು ಟಾಪ್ ಹಾಗೂ ನೀಲಿ ಬಣ್ಣ ಪ್ಯಾಂಟ್ ಧರಿಸಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ಈಗಾಗಲೇ 4 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ವಿಡಿಯೋವನ್ನು ಗೂಗಲ್‌ನಲ್ಲಿ ನಾನಾ ರೀತಿಯಲ್ಲಿ ಹುಡುಕುತ್ತಿದ್ದಾರೆ. ಸದ್ಯ ಗೂಗಲ್‌ನಲ್ಲಿ "ಪಾಕಿಸ್ತಾನಿ ಟಿಕ್‌ಟಾಕ್ ವೈರಲ್ ವಿಡಿಯೋ" ಎಂದು ಹೆಚ್ಚಾಗಿ ಹುಡುಕಲಾಗುತ್ತಿದೆ.
ಪಾಕಿಸ್ತಾನದ ಟಾಪ್ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಲ್ಲಿ ಮಿನಾಹಿಲ್ ಮಲಿಕ್ ಕೂಡ ಒಬ್ಬರು. ತನ್ನ ಡ್ಯಾನ್ಸ್ ವಿಡಿಯೋಗಳನ್ನು ಟಿಕ್‌ಟಾಕ್‌ನಲ್ಲಿ ಶೇರ್ ಮಾಡುತ್ತಿದ್ದರು. ಈ ವಿಡಿಯೋಗಳು ಟಿಕ್‌ಟಾಕ್‌ನಲ್ಲಿ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಮಾಡುತ್ತಿದ್ದವು. ಹಾಗಂತ ಕೇವಲ ಟಿಕ್ ಟಾಕ್‌ನಲ್ಲಷ್ಟೇ ಅಲ್ಲ ಇನ್‌ಸ್ಟಾಗ್ರಾಂನಲ್ಲೂ ಇವರಿಗೆ ಹೆಚ್ಚು ಫಾಲೋವರ್ಸ್ ಇದ್ದಾರೆ.
ಮಿನಾಹಿಲ್ ಮಲಿಕ್ ಪಾಕಿಸ್ತಾನದಲ್ಲಿ ಹುಡುಗರ ಫೇವರಿಟ್ ಆಗಿದ್ದರು. ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಆಕೆಯ ಬಾಯ್‌ಫ್ರೆಂಡ್ ಜೊತೆಗಿನ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಇದು ಪಾಕಿಸ್ತಾನದಲ್ಲಿ ದೊಡ್ಡ ವಿವಾದವನ್ನೇ ಹುಟ್ಟಾಕಿತ್ತು. ಅಲ್ಲಿಂದ ಮಿನಾಹಿಲ್ ಮಲಿಕ್ ಇನ್‌ಸ್ಟಾಗ್ರಾಂನಿಂದ ಹೊರ ಹೋಗುವುದಾಗಿ ಹೇಳಿದ್ದರು. ಅಲ್ಲಿಂದ ಇನ್‌ಸ್ಟಾಗ್ರಾಂನಲ್ಲಿ ಒಂದೇ ಒಂದು ವಿಡಿಯೋವನ್ನೂ ಹಂಚಿಕೊಂಡಿಲ್ಲ.


Click it and Unblock the Notifications











