Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೋಶ್ ಆಪ್‌ನ ದೇಸಿ ಚಾಲೆಂಜ್‌ನಲ್ಲಿ ಭಾಗವಹಿಸಿ, ಐಫಾ 2022ಗೆ ಗೋಲ್ಡನ್ ಟಿಕೆಟ್ ಗೆಲ್ಲಿ!
ಜೋಶ್ ಶಾರ್ಟ್ ವಿಡಿಯೋ ಆಪ್ ತನ್ನ ವೈವಿಧ್ಯಮಯ ವಿಡಿಯೋಗಳಿಂದಲೇ ಜನಪ್ರಿಯವಾಗಿದೆ. ವಿವಿಧ ಭಾಷೆಗಳಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಜೋಶ್ ವೇದಿಕೆಯನ್ನು ಕಲ್ಪಿಸುತ್ತಿದೆ. ಈಗ ಜೋಶ್ ತನ್ನ ಬಳಕೆದಾರರು ಖುಷಿಪಡಲು ಹಲವು ಕಾರಣಗಳನ್ನು ನೀಡಿದೆ. ಇದು ಬಹುಭಾಷೆಯ ವೀಕ್ಷಕರಿಗೆ ತಾಜ ವಿಡಿಯೋಗಳನ್ನು ನೀಡುತ್ತಿದೆ ಅಥವಾ ಹೊಸ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅತ್ಯಗತ್ಯವಾದ ವೇದಿಕೆಯನ್ನು ನೀಡುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಈ ದೇಸಿ ಆಪ್ ಎಲ್ಲರಿಗೂ ಅಚ್ಚು ಮೆಚ್ಚು ಎನಿಸಿದೆ.
ಈ ಎಲ್ಲಾಅದ್ಭುತ ಆಫರ್‌ಗಳ ಹೊರತಾಗಿಯೂ, ಜೋಶ್ ಎಲ್ಲರ ಕಣ್ಣನ್ನು ಸೆಳೆದಿದ್ದು, ಕಂಟೆಂಟ್ ಕ್ರಿಯೇಟರ್‌ಗಳನ್ನೆಲ್ಲಾ ಒಟ್ಟಿಗೆ ಸೇರಿಸಿದ್ದೂ ಕೂಡ ಒಂದು. ಇಂದಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫಿಲ್ಟರ್‌ಗಳು, ಎಫೆಕ್ಟ್‌ಗಳೇ ಮುಖ್ಯವಾಗಿದೆ. ಆದರೆ, ಈ ಜನಪ್ರಿಯ ಆಪ್ ಅತೀ ದೊಡ್ಡ ಚಾಲೆಂಜ್ ಅನ್ನು ಹೊತ್ತು ಬರುತ್ತಿದೆ. ಅದುವೇ ರಿಯಲ್ ಹೈ.
ಇದೇನು ಅಂತ ತಿಳಿದುಕೊಳ್ಳುವ ಕುತೂಹಲವಿದೆಯೇ? ಈ ಕೂಲ್ ಆದ ಸವಾಲು ಏನಂದ್ರೆ, 'ದೇಸಿ' ಪ್ರತಿಭೆಗಳನ್ನು ಆಚರಣೆಯಾಗಿದ್ದು, ಅಲ್ಲಿ ನೀವು ಹೇಗೆ 'ರಾ' ಆಗಿದ್ದಿರೋ ಹಾಗೇ ಇರಬೇಕು. ಇನ್ನು ಮುಂದೆ ನಕಲಿ ಕ್ಷಣಗಳನ್ನು ಕೈ ಬಿಟ್ಟು, ದೋಷವಿಲ್ಲದ ವಿಡಿಯೋಗಳಿಗೆ ಒಗ್ಗಿಕೊಳ್ಳಬೇಕಿದೆ.
ಈ ಸವಾಲಿಗೆ ಇನ್ನಷ್ಟು ಹೆಚ್ಚಿನ ಹೊಳಪನ್ನು ತರಲು ಬಾಲಿವುಡ್‌ನ ಸುರಸುಂದರ ನಟಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬ್ಯೂಟಿಫುಲ್ ನಟಿ ಹನ್ಸಿಕಾ ಮೋಟ್ವಾನಿ ಇಬ್ಬರೂ ವಿಶೇಷವಾದ ಮ್ಯೂಸಿಕಲ್ ವೀಡಿಯೊಗಾಗಿ ಕೈ ಜೋಡಿಸಿದರು. ಅಲ್ಲಿ ಇವರಿಬ್ಬರೂ ಸಾಜಿದ್-ವಾಜಿದ್ ಜೋಡಿ ಖ್ಯಾತಿಯ ಸಾಜಿದ್ ಅವರ ಮೋಜಿನ ಟ್ಯೂನ್‌ಗಳಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ಹುರಿದುಂಬಿಸಿದರು. #RealHai ಚಾಲೆಂಜ್ ಮೂಲಕ ನಿಮ್ಮ ಜೋಶ್ ಒಂದೊಳ್ಳೆ ಅವಕಾಶವನ್ನು ಒದಗಿಸುತ್ತಿದೆ.

ಇಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ. ಯಾವುದೇ ಪ್ರಕಾರದಲ್ಲಿ ಜಗತ್ತಿಗೆ ನಿಮ್ಮೊಳಗಿರುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ನೀವು ವಿಡಿಯೋಗಳನ್ನು ಮಾಡುವುದು, ಅದು ಹಾಸ್ಯ, ನೃತ್ಯ, ಮನರಂಜನೆ, ಫ್ಯಾಷನ್, ಫಿಟ್ನೆಸ್ ಅಥವಾ ಆಹಾರಕ್ಕೆ ಸಂಬಂಧಿಸಿದ ವಿಡಿಯೋ ಆಗಿರಬಹುದು. ಚಾಲೆಂಜ್ ಈಗಾಗಲೇ ಜೋಶ್ ಅಪ್ಲಿಕೇಶನ್‌ನಲ್ಲಿ ಲೈವ್‌ನಲ್ಲಿದ್ದು, ಕಂಟೆಂಟ್ ಕ್ರಿಯೇಟ್ ಮಾಡುವವರು ಮಾಡಿದ ಉತ್ಕೃಷ್ಟ ವಿಡಿಯೋಗಳ ಸುರಿಮಳೆಯಾಗುತ್ತಿದೆ.
Check @officialjoshapp for more #RealHai videos
https://share.myjosh.in/content/36b2d41d-b99b-4039-ba0a-7f3bacf09343?ref_action=click
https://share.myjosh.in/content/2c23254f-f571-4aed-ba7d-60877a1f7be2?ref_action=click
https://share.myjosh.in/video/25e00c90-2663-4a7f-8477-d7dd0ba89080?u=0x12ca91d8b5e71da9
https://share.myjosh.in/video/a4582280-df36-4449-8b95-ee449bf83c37?u=0xd60d9da97cdc50bb
https://share.myjosh.in/video/715583d2-1fb6-4019-b4cf-ed0e83190b93?u=0xb796372a2d2dd0af
https://share.myjosh.in/video/911cf456-90d2-49d7-9908-f194fe4b1f5e
https://share.myjosh.in/video/cbf1e51a-7987-4ac7-bcee-0739b570239c?u=0x12ca91d8b5e71da9
ಇಲ್ಲಿ ಅತ್ಯಾಕರ್ಷಕ ಬಹುಮಾನಗಳು ನಿಮಗಾಗಿ ಕಾದಿವೆ. ಜೂನ್ 2 ರಿಂದ ಜೂನ್ 4 ರವರೆಗೆ ಅಬುಧಾಬಿಯಲ್ಲಿ ನಡೆಯಲಿರುವ IIFA 2022 ನಲ್ಲಿ ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ನೀವು ಭೇಟಿ ಮಾಡುವ ಅವಕಾಶವನ್ನು ಪಡೆಯಬಹುದು. ಭಾರತೀಯ ಚಿತ್ರರಂಗದ ಅತಿದೊಡ್ಡ ಪ್ರಶಸ್ತಿ ಕಾರ್ಯಕ್ರಮಗಳಲ್ಲಿ ಒಂದಾದ ಈ ಈವೆಂಟ್‌ಲ್ಲಿ ಹಿಂದಿಯ ಚಿತ್ರರಂಗದ ಅನೇಕ ತಾರೆಯರನ್ನು ಒಂದೇ ಸೂರಿನಡಿಯಲ್ಲಿ ನೋಡಬಹುದಾಗಿದೆ.
ಈ ತಾರೆಯರ ಅದ್ಧೂರಿಯ ಸಮಾರಂಭದ ಭಾಗವಾಗಲು ನೀವು ಬಯಸುವಿರಾ? ಹಾಗಿದ್ದರೆ, ಈಗಿನಿಂದಲೇ #RealHai ಚಾಲೆಂಜ್‌ನಲ್ಲಿ ಭಾಗವಹಿಸಿ. ಯಾರಿಗೆ ಗೊತ್ತು, ನೀವು ಈ ವರ್ಷ IIFA ನಲ್ಲಿ ಉತ್ತಮ ಸಮಯ ಕಳೆಯಬಹುದು.
ಆದ್ದರಿಂದ, ಈ ಸೀಸನ್‌ನಲ್ಲಿ ನಿಮ್ಮ ಬಳಸುವ ಎಲ್ಲಾ ಫಿಲ್ಟರ್‌ಗಳನ್ನುಕೈ ಬಿಡಿ. ನಿಮ್ಮಲ್ಲಿರುವ ನೈಜತೆಯನ್ನು ಜಗತ್ತಿನ ಮುಂದೆ ಬಿರುಗಾಳಿಯಂತೆ ತೆಗೆದುಕೊಂಡು ಬನ್ನಿ.