ವಿವಾದಕ್ಕೆ ಸಿಲುಕಿದ ಶ್ರದ್ಧಾ ಕಪೂರ್ ಹೊಸ ಸಿನಿಮಾ 'ಈಥಾ': ಖ್ಯಾತ ಕಲಾವಿದೆ ವಿಠಾಬಾಯಿ ಕುಟುಂಬದಿಂದ ತೀವ್ರ ವಿರೋಧ

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಟಿಸಿರುವ ಬಹುನಿರೀಕ್ಷಿತ ಬಯೋಪಿಕ್ ಸಿನಿಮಾ 'ಈಥಾ' ಆರಂಭಿಕ ಹಂತದಲ್ಲೇ ದೊಡ್ಡ ವಿವಾದಕ್ಕೆ ಸಿಲುಕಿದೆ. ಖ್ಯಾತ ಜಾನಪದ ಮತ್ತು ರಂಗಭೂಮಿ ಕಲಾವಿದೆ ವಿಠಾಬಾಯಿ ಅವರ ಜೀವನಗಾಥೆಯನ್ನು ಆಧರಿಸಿ ತೆರೆಗೆ ಬರಲಿರುವ ಈ ಚಿತ್ರದ ಟೈಟಲ್‌ಗೆ ವಿಠಾಬಾಯಿ ಅವರ ಕುಟುಂಬಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಿನ ವರದಿಗಳ ಪ್ರಕಾರ, ಈ ಸಿನಿಮಾಗೆ 'ಈಥಾ' (Eetha) ಅಥವಾ 'ವಿಥಾ' (Vitha) ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿದೆ. ಅದೇ ಈಗ ಕಾನೂನು ಹಾಗೂ ಭಾವನಾತ್ಮಕ ಹೋರಾಟಕ್ಕೆ ನಾಂದಿ ಹಾಡಿದೆ.

Shraddha Kapoor s Upcoming Film Eetha Controversy Legendary Artist Vithabai s Family Opposes the Title

English summary
Shraddha Kapoor’s Upcoming Film Eetha Controversy; Legendary Artist Vithabai’s Family Opposes the Title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X