45 Premier Show Collection: '45' ಪೇಯ್ಡ್ ಪ್ರೀಮಿಯರ್‌ನಿಂದ ಎಷ್ಟಾಯ್ತು ಕಲೆಕ್ಷನ್? ಕೋಟಿ ದಾಟಿತೇ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟನೆಯ '45' ಸಿನಿಮಾ ನಾಳೆ (ಡಿಸೆಂಬರ್ 25) ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಮೂವರು ಸ್ಟಾರ್‌ಗಳು ಜೊತೆಯಾಗಿ ನಟಿಸಿದ ಸಿನಿಮಾಗೆ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳಿದ್ದಾರೆ. ಒಂದ್ಕಡೆ ಈ ಮೂವರ ಕಾಂಬಿನೇಷನ್, ಇನ್ನೊಂದು ಕಡೆ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನ. ಅಲ್ಲದೆ ಸಿಜಿ ಹಾಗೂ ವಿಎಫ್‌ಎಕ್ಸ್ ಈ ಸಿನಿಮಾದ ಹೈಲೈಟ್.

ಈಗಾಗಲೇ '45' ಸಿನಿಮಾದ ತುಣುಕುಗಳು ಹಾಗೂ ಹಾಡು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ನಾಳೆ (ಡಿಸೆಂಬರ್ 25) ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುವುದಕ್ಕೂ ಒಂದು ದಿನ ಮುನ್ನ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ ಮಾಡಲಾಗಿದೆ. ಇಂದು (ಡಿಸೆಂಬರ್ 24 ಪೇಯ್ಡ್ ಪ್ರೀಮಿಯರ್ ಎರಡು ಶೋ ನಡೆದಿದೆ. ಸಂಜೆ 7 ಗಂಟೆಗೆ ಒಂದಾದರೆ, ರಾತ್ರಿ 10 ಗಂಟೆಗೆ ಒಂದು ಶೋ.

Shivarajkumar Upendra Raj B Shetty Movie 45 Paid premier details and Box Office collection

ಈ ಎರಡೂ ಪೇಯ್ಡ್‌ ಪ್ರೀಮಿಯರ್‌ಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಮಣಿಪಾಲ್, ಹುಬ್ಬಳ್ಳಿ, ಧಾರಾವಾಡ, ಬೆಳಗಾವಿ, ತುಮಕೂರು ಇಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಎಷ್ಟು ಶೋ ಹೌಸ್‌ಫುಲ್ ಆಗಿದ್ದವು. ಎರಡು ಶೋನಿಂದ ಎಷ್ಟು ಕಲೆಕ್ಷನ್ ಆಗಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಪೇಯ್ಡ್ ಪ್ರೀಮಿಯರ್‌ನಿಂದ ಎಷ್ಟು ಕಲೆಕ್ಷನ್?

'45' ಪೇಯ್ಡ್ ಪ್ರೀಮಿಯರ್‌ನಿಂದ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಿದೆ. ಕರ್ನಾಟಕದ ವಿತರಕರ ವಲಯದಲ್ಲಿ ಒಡಾಡುತ್ತಿರುವ ಅಂಕಿ-ಅಂಶಗಳ ಪ್ರಕಾರ '45' ಕೇವಲ 2 ಶೋನಿಂದಲೇ ₹1.25 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಕಲೆಕ್ಷನ್ ಮೊದಲ ದಿನದ ಗಳಿಕೆಗೆ ಸಿಕ್ಕಾಪಟ್ಟೆ ಬೂಸ್ಟ್ ಕೊಟ್ಟಂತೆ ಆಗಿದೆ. ಹಾಗಿದ್ದರೆ, ಇಷ್ಟೊಂದು ಕಲೆಕ್ಷನ್ ಆಗುವುದಕ್ಕೆ ಎಲ್ಲೆಲ್ಲಿ ಹೌಸ್‌ಫುಲ್ ಆಗಿತ್ತು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

45 ಪೇಯ್ಡ್ ಪ್ರೀಮಿಯರ್ ಮಲ್ಟಿಪ್ಲೆಕ್ಸ್ ಹೌಸ್‌ಫುಲ್ ಶೋಗಳು

ಬೆಂಗಳೂರು

'45' ಮಲ್ಟಿಪ್ಲೆಕ್ಸ್ 24 ಸ್ಕ್ರೀನ್‌ಗಳಿಂದ 27 ಶೋ ಹೌಸ್‌ಫುಲ್

ಮೈಸೂರು

6 ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳಿಂದ 11 ಶೋ ಫುಲ್

ಮಂಗಳೂರು

3 ಮಲ್ಟಿಪ್ಲೆಕ್ಸ್‌ 4 ಶೋಗಳಲ್ಲಿ 2 ಶೋ ಫುಲ್

ಶಿವಮೊಗ್ಗ

2 ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ 3 ಶೋ ಹೌಸ್ ಫುಲ್

ದಾವಣಗೆರೆ

2 ಶೋಗೆ 2 ಶೋ ಹೌಸ್ ಫುಲ್

ಬಳ್ಳಾರಿ

2 ಶೋಗೆ 2 ಶೋ ಹೌಸ್ ಫುಲ್

ಮಣಿಪಾಲ್

3 ಮಲ್ಟಿಪ್ಲೆಕ್ಸ್ ನಿಂದ 5 ಶೋಗೆ 5 ಶೋ ಹೌಸ್ ಫುಲ್

ಹುಬ್ಬಳ್ಳಿ

4 ಮಲ್ಟಿಪ್ಲೆಕ್ಸ್ ನಿಂದ 6 ಶೋಗೆ 5 ಶೋ ಹೌಸ್ ಫುಲ್

ಧಾರಾವಾಡ

2 ಮಲ್ಟಿಪ್ಲೆಕ್ಸ್‌ನ 3 ಶೋ ನಿಂದ 2 ಶೋ ಹೌಸ್ ಫುಲ್

ಬೆಳಗಾವಿ

1 ಶೋಗೆ 1 ಶೋ ಹೌಸ್ ಫುಲ್

ತುಮಕೂರು

1 ಮಲ್ಟಿಪ್ಲೆಕ್ಸ್‌ನ 2 ಶೋ.. 2 ಶೋ ಫುಲ್

45 ಪೇಯ್ಡ್ ಪ್ರೀಮಿಯರ್ ಸಿಂಗಲ್ ಸ್ಕ್ರೀನ್

ಬೆಂಗಳೂರು

19 ಶೋಗೆ 19 ಹೌಸ್ ಫುಲ್

ಮೈಸೂರು

2 ಸಿಂಗಲ್ ಸ್ಕ್ರೀನ್‌ನಿಂದ 2 ಶೋಗೆ 2 ಫುಲ್

ಶಿವಮೊಗ್ಗ

1 ಸಿಂಗಲ್ ಸ್ಕ್ರೀನ್.. 1 ಶೋ.. 1 ಹೌಸ್ ಫುಲ್

ಬಳ್ಳಾರಿ

2 ಸಿಂಗಲ್ ಸ್ಕ್ರೀನ್.. 2 ಶೋ.. ಹೌಸ್ 2 ಫುಲ್

ಹುಬ್ಬಳ್ಳಿ

2 ಸಿಂಗಲ್ ಸ್ಕ್ರೀನ್.. 2 ಶೋ.. 1 ಶೋ ಹೌಸ್ ಫುಲ್

ಧಾರಾವಾಡ

1 ಸಿಂಗಲ್ ಸ್ಕ್ರೀನ್ .. 1 ಶೋ.. 1 ಶೋ ಹೌಸ್ ಫುಲ್

ಬೆಳಗಾವಿ

1 ಸಿಂಗಲ್ ಸ್ಕ್ರೀನ್.. 1 ಶೋ.. 1 ಶೋ ಫುಲ್

ತುಮಕೂರು

1 ಸಿಂಗಲ್ ಸ್ಕ್ರೀನ್.. 1 ಶೋ.. 1 ಶೋ ಫುಲ್

More from Filmibeat

English summary
Shivarajkumar, Upendra, Raj B Shetty Movie 45 Paid premier details and Box Office collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X