Filmfare Award 2024: ನಾಮಿನೇಷನ್ ಪಟ್ಟಿಯಲ್ಲಿ 'ಜವಾನ್', 'ಅನಿಮಲ್', '12th ಫೇಲ್'

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಹಾಗೂ ದುಬಾರಿ ಸಿನಿಮಾ ಪ್ರಶಸ್ತಿಗಳ ಸಮಾರಂಭಗಳಲ್ಲಿ ಫಿಲ್ಮ್ ಫೇರ್ ಕೂಡ ಒಂದು. ಸಿನಿಮಾ ಕ್ಷೇತ್ರದ ಜನಪ್ರಿಯ ತಾರೆಯರು ಈ ಸಮಾರಂಭಕ್ಕೆ ತಪ್ಪದೆ ಹಾಜರಿ ಹಾಕುತ್ತಾರೆ. ಪ್ರಶಸ್ತಿ ಸಮಾರಂಭಗಳ ಜೊತೆ ಜೊತೆಗೆ ಮನರಂಜನಾ ಕಾರ್ಯಕ್ರಮಗಳಿಗೇನು ಕಮ್ಮಿ ಇರುವುದಿಲ್ಲ.

2023ರಲ್ಲಿ ಸಾಕಷ್ಟು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಿವೆ. ಮತ್ತೆ ಕೆಲವು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಕಳೆದ ವರ್ಷ ಹೀಗೆ ಸದ್ದು ಮಾಡಿದ ಸಿನಿಮಾಗಳಿಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಅದಕ್ಕೂ ಮುನ್ನ ಯಾವ್ಯಾವ ಸಿನಿಮಾಗಳು ಯಾವ್ಯಾವ ವಿಭಾಗದಲ್ಲಿ ಆಯ್ಕೆ ಆಗಿದೆ ಅನ್ನೋ ಪಟ್ಟಿ ರಿಲೀಸ್ ಮಾಡಿದೆ.

69th Filmfare Award 2024 Nomination Full List Jawan, Animal, 12th Fail Leads

ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ 'ಪಠಾಣ್', 'ಅನಿಮಲ್', 'ಜವಾನ್' ಬಾಕ್ಸಾಫೀಸ್‌ನಲ್ಲಿ ದೊಡ್ಡ ಹಿಟ್ ಆಗಿವೆ. ಹಾಗೇ ಚಿಕ್ಕ ಸಿನಿಮಾ '12th ಫೇಲ್' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳು ಈಗಾಗಲೇ ಹಲವು ಪ್ರಶಸ್ತಿಗಳನ್ನು ಗೆದ್ದಿವೆ. ಸದ್ಯ ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ಸಂಪೂರ್ಣ ಪಟ್ಟಿ ಇಲ್ಲಿದೆ.

ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮಿನೇಟ್ ಆದ ಪಟ್ಟಿ ಇಲ್ಲಿದೆ

ಅತ್ಯುತ್ತಮ ಚಿತ್ರ (ಜನಪ್ರಿಯ)
12th ಫೇಲ್
ಜವಾನ್
ಓಮ್ 2
ಪಠಾಣ್
ರಾಕಿ ಔರ್ ರಾಣಿಗಾಗಿ ಪ್ರೇಮ್ ಕಹಾನಿ


ಅತ್ಯುತ್ತಮ ಚಿತ್ರ (ಕ್ರಿಟಿಕ್ಸ್)

12th ಫೇಲ್
ಭೀಡ್
ಫರಾಜ್
ಜೋರಮ್
ಸ್ಯಾಮ್ ಬಹದ್ದೂರ್
ಥ್ರಿ ಆಫ್ ಅಸ್
ಜ್ವಿಗಾಟೊ


ಅತ್ಯುತ್ತಮ ನಿರ್ದೇಶಕ

ಅಮೀರ್ ರಾಯ್ (OMG 2)
ಅಟ್ಲಿ (ಜವಾನ್)
ಕರಣ್ ಜೋಹರ್ (ರಾಕಿ ಔರ್ ರಾಣಿಯ ಪ್ರೇಮ್ ಕಹಾನಿ)
ಸಂದೀಪ್ ರೆಡ್ಡಿ ವಂಗಾ (ಅನಿಮಲ್)
ಸಿದ್ಧಾರ್ಥ್ ಆನಂದ್ (ಪಠಾಣ್)
ವಿದು ವಿನೋದ್ ಚೋಪ್ರಾ (12th ಫೇಲ್)


ಅತ್ಯುತ್ತಮ ನಟ - ಲೀಡ್ ರೋಲ್

ರಣಬೀರ್ ಕಪೂರ್ (ಅನಿಮಲ್)
ರಣವೀರ್ ಸಿಂಗ್ (ರಾಣಿ ಔರ್ ರಾಣಿಯ ಪ್ರೇಮ್ ಕಹಾನಿ)
ಶಾರುಖ್ ಖಾನ್ (ಡಂಕಿ)
ಶಾರುಖ್ ಖಾನ್ (ಜವಾನ್)
ಸನ್ನಿ ಡಿಯೋಲ್ (ಗದರ್ 2)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)


ಅತ್ಯುತ್ತಮ ನಟ (ಕ್ರಿಟಿಕ್)

ಅಭಿಷೇಕ್ ಬಚ್ಚನ್ (ಘೂಮರ್)
ಜೈದೀಪ್ ಅಹ್ಲಾವತ್ (ಥ್ರಿ ಆಫ್ ಅಸ್)
ಮನೋಜ್ ಬಾಜಪೈ (ಜೋರಾಮ್)
ಪಂಕಜ್ ತ್ರಿಪಾಠಿ (OMG 2)
ರಾಜ್‌ಕುಮಾರ್ ರಾವ್ (ಭೀಡ್)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ವಿಕ್ರಾಂತ್ ಮಾಸ್ಸೆ (12th ಫೇಲ್)


ಅತ್ಯುತ್ತಮ ನಟಿ -ಲೀಡ್ ರೋಲ್

ಆಲಿಯಾ ಭಟ್ (ರಾಕಿ ಔರ್ ರಾಣಿಗಾಗಿ ಪ್ರೇಮ್ ಕಹಾನಿ)
ಭೂಮಿ ಪೆಡ್ನೇಕರ್ ( ಥ್ಯಾಂಕ್ಯೂ ಫಾರ್ ಕಮಿಂಗ್)
ದೀಪಿಕಾ ಪಡುಕೋಣೆ (ಪಠಾಣ್)
ಕಿಯಾರಾ ಅಡ್ವಾಣಿ (ಸತ್ಯಪ್ರೇಮ್ ಕಿ ಕಥಾ)
ರಾಣಿ ಮುಖರ್ಜಿ (ಶ್ರೀಮತಿ ಚಟರ್ಜಿ Vs ನಾರ್ವೆ)
ತಾಪ್ಸಿ ಪನ್ನು (ಡಂಕಿ)


ಅತ್ಯುತ್ತಮ ನಟಿ (ಕ್ರಿಟಿಕ್ಸ್)

ದೀಪ್ತಿ ನೇವಲ್ (ಗೋಲ್ಡ್ ಫಿಷ್)
ಫಾತಿಮಾ ಸನಾ ಶೇಖ್ (ಧಕ್ ಧಕ್)
ರಾಣಿ ಮುಖರ್ಜಿ (ಶ್ರೀಮತಿ ಚಟರ್ಜಿ Vs ನಾರ್ವೆ)
ಸಯಾಮಿ ಖೇರ್ (ಘೂಮರ್)
ಶಹನಾ ಗೋಸ್ವಾಮಿ (ಜ್ವಿಗಾಟೊ)
ಶೆಫಾಲಿ ಶಾ (ಥ್ರಿ ಆಫ್ ಅಸ್)

ಅತ್ಯುತ್ತಮ ಪೋಷಕ ನಟ

ಆದಿತ್ಯ ರಾವಲ್ (ಫರಾಜ್)
ಅನಿಲ್ ಕಪೂರ್ (ಅನಿಮಲ್)
ಬಾಬಿ ಡಿಯೋಲ್ (ಅನಿಮಲ್)
ಇಮ್ರಾನ್ ಹಶ್ಮಿ (ಟೈಗರ್ 3)
ತೋಟಾ ರಾಯ್ ಚೌಧರಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ವಿಕ್ಕಿ ಕೌಶಲ್ (ಡಂಕಿ)


ಅತ್ಯುತ್ತಮ ಪೋಷಕ ನಟಿ

ಜಯಾ ಬಚ್ಚನ್ (ರಾಕಿ ಔರ್ ರಾಣಿಗಾಗಿ ಪ್ರೇಮ್ ಕಹಾನಿ)
ರತ್ನ ಪಾಠಕ್ ಶಾ (ಧಕ್ ಧಕ್)
ಶಬಾನಾ ಅಜ್ಮಿ (ಘೂಮರ್)
ಶಬಾನಾ ಅಜ್ಮಿ (ರಾಕಿ ಔರ್ ರಾಣಿಗಾಗಿ ಪ್ರೇಮ್ ಕಹಾನಿ)
ತೃಪ್ತಿ ದಿಮ್ರಿ (ಅನಿಮಲ್)
ಯಾಮಿ ಗೌತಮ್ (OMG 2)


ಅತ್ಯುತ್ತಮ ಸಾಹಿತ್ಯ

ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ/ಜರಾ ಹಟ್ಕೆ ಜರಾ ಬಚ್ಕೆ)
ಅಮಿತಾಭ್ ಭಟ್ಟಾಚಾರ್ಯ (ತುಮ್ ಕ್ಯಾ ಮಿಲೆ /ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಗುಲ್ಜಾರ್ (ಇತ್ನಿ ಸೀ ಬಾತ್/ಸ್ಯಾಮ್ ಬಹದ್ದೂರ್)
ಜಾವೇದ್ ಅಖ್ತರ್ (ನಿಖಲೆ ಥೆ ಕಭಿ ಹಮ್ ಘರ್ಸೆ/ಡಂಕಿ)
ಕುಮಾರ್ (ಚಲೇಯಾ/ಜವಾನ್)
ಸಿದ್ಧಾರ್ಥ್- ಗರಿಮಾ (ಸತ್ರಾಂಗ/ಅನಿಮಲ್)
ಸ್ವಾನಂದ್ ಕಿರ್ಕಿರೆ, ಐಪಿ ಸಿಂಗ್ (ಲುಟ್ ಪುಟ್ ಗಯಾ/ಡಂಕಿ)


ಅತ್ಯುತ್ತಮ ಸಂಗೀತ

ಅನಿಮಲ್ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪೂರ್ಣೈಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್)
ಡಂಕಿ (ಪ್ರೀತಮ್)
ಜವಾನ್ (ಅನಿರುದ್ಧ ರವಿಚಂದರ್)
ಪಠಾಣ್ (ವಿಶಾಲ್ ಮತ್ತು ಶೇಖರ್)
ರಾಕಿ ಔರ್ ರಾಣಿಯ ಪ್ರೇಮ್ ಕಹಾನಿ (ಪ್ರೀತಮ್)
ತು ಜೂಥಿ ಮೇ ಮಕ್ಕರ್ (ಪ್ರೀತಮ್)
ಜರಾ ಹಟ್ಕೆ ಜರಾ ಬಚ್ಕೆ (ಸಚ್ಚಿನ್-ಜಿಗರ್)

ಅತ್ಯುತ್ತಮ ಗಾಯಕ

ಅರ್ಜಿತ್ ಸಿಂಗ್ (ಲುಟ್ ಪುಟ್ ಗಯಾ/ಡಂಕಿ)
ಅರ್ಜಿತ್ ಸಿಂಗ್ (ಸತ್ರಾಂಗ/ಪ್ರಾಣಿ)
ಭೂಪಿಂದರ್ ಬಬ್ಬಲ್ (ಅರ್ಜನ್ವಾಲಾ/ಪ್ರಾಣಿ)
ಶಾಹಿದ್ ಮಲ್ಯ (ಕುದ್ಮಯಿ/ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸೋನು ನಿಗಮ್ (ನಿಕಲ್ ಥೆ ಕಬಿ ಹಮ್ ಘರ್ಸೆ/ಡಂಕಿ)
ವರುಣ್ ಜೈನ್, ಸಚಿನ್-ಜಿಗರ್, ಶಾದಾಬ್ ಫರಿದಿ, ಅಲ್ತಮಶ್ ಫರಿದಿ (ತೇರೆ ವೇಸ್ಟ್ ಫಲಕ್/ಜರಾ ಹಟ್ಕೆ ಜರಾ ಬಚ್ಕೆ)

ಅತ್ಯುತ್ತಮ ಗಾಯಕಿ

ದೀಪ್ತಿ ಸುರೇಶ್ (ಅರಾರಿ ರಾರೋ/ಜವಾನ್)
ಜೊನಿತಾ ಗಾಂಧಿ (ಹೇ ಫಿಕರ್/8 ಎ.ಎಂ. ಮೆಟ್ರೋ)
ಶಿಲ್ಪಾ ರಾವ್ (ಬೇಷರಂ ರಂಗ/ಪಠಾಣ್)
ಶಿಲ್ಪಾ ರಾವ್ (ಚಲೇಯಾ/ಜವಾನ್)
ಶ್ರೇಯಾ ಘೋಷಾಲ್ (ತುಮ್ ಕ್ಯಾ ಮಿಲೆ/ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶ್ರೇಯಾ ಘೋಷಾಲ್ (ವಿ ಕಮ್ಲಿಯಾ/ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಕಥೆ

ಅಮಿತ್ ರಾಯ್ (OMG 2)
ಅನುಭವ್ ಸಿನ್ಹಾ (ಭೀಡ್)
ಅಟ್ಲಿ (ಜವಾನ್)
ದೇವಶಿಶ್ ಮಖಿಜಾ (ಜೋರಮ್)
ಇಶಿತಾ ಮೈತ್ರಾ, ಶಶಾಂಕ್ ಖೈತಾನ್, ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಕರಣ್ ಶ್ರೀಕಾಂತ್ ಶರ್ಮಾ (ಸತ್ಯಪ್ರೇಮ್ ಕಿ ಕಥಾ)
ಪಾರಿಜಾತ ಜೋಶಿ, ತರುಣ್ ದುಡೇಜಾ (ಧಕ್ ಧಕ್)
ಸಿದ್ಧಾರ್ಥ್ ಆನಂದ್ (ಪಠಾಣ್)

ಅತ್ಯುತ್ತಮ ಚಿತ್ರಕಥೆ

ಅಮಿತ್ ರಾಯ್ (OMG 2)
ಇಶಿತಾ ಮೈತ್ರಾ, ಶಶಾಂಕ್ ಖೈತಾನ್, ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಓಂಕಾರ್ ಅಚ್ಯುತ್ ಬರ್ವೆ, ಅರ್ಪಿತಾ ಚಟರ್ಜಿ, ಅವಿನಾಶ್ ಅರುಣ್ ಧಾವೆರೆ (ಥ್ರಿ ಆಫ್ ಅಸ್)
ಸಂದೀಪ್ ರೆಡ್ಡಿ ವಂಗ, ಪ್ರಣೈ ರೆಡ್ಡಿ ವಂಗ, ಸುರೇಶ್ ಬಂಡಾರು (ಅನಿಮಲ್)
ಶ್ರೀಧರ್ ರಾಘವನ್ (ಪಠಾಣ್)
ವಿದು ವಿನೋದ್ ಚೋಪ್ರಾ (12th ಫೇಲ್)

ಅತ್ಯುತ್ತಮ ಸಂಭಾಷಣೆ

ಅಬ್ಬಾಸ್ ತೈರ್ವಾಲಾ (ಪಠಾಣ್)
ಅಮಿತ್ ರಾಯ್ (OMG 2)
ಇಶಿತಾ ಮೈತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ವಿದು ವಿನೋದ್ ಚೋಪ್ರಾ (12th ಫೇಲ್)
ವರುಣ್ ಗ್ರೋವರ್, ಶೋಯೆಬ್ ಜುಲ್ಫಿ ನಜೀರ್ (ಥ್ರಿ ಆಫ್ ಅಸ್)
ಸುಮಿತ್ ಅರೋರಾ (ಜವಾನ್)

ಅತ್ಯುತ್ತಮ ಬಿಜಿಎಂ

ಅಲೋಖಾನಂದ ದಾಸ್‌ಗುಪ್ತ (ಥ್ರಿ ಆಫ್ ಅಸ್)
ಹರ್ಷವರ್ಧನ್ ರಾಮೇಶ್ವರ್ (ಅನಿಮಲ್)
ಕೇಲ್ ಆಂಟೋನಿನ್ (ಅಫ್ವಾ)
ಕೇತನ್ ಸೋಧಾ (ಸ್ಯಾಮ್ ಬಹದ್ದೂರ್)
ಸಂಚಿತ್ ಬಲ್ಹಾರ, ಅಂಕಿತ್ ಬಲ್ಹಾರ (ಪಠಾಣ್)
ಶಾಂತನು ಮೈತ್ರಾ (12th ಫೇಲ್)
ತಪಸ್ ರೆಲಿಯಾ (ಗೋಲ್ಡ್ ಫಿಷ್)

ಅತ್ಯುತ್ತಮ ಛಾಯಾಗ್ರಹಣ

ಅಮಿತ್ ರಾಯ್ (ಅನಿಮಲ್)
ಅವಿನಾಶ್ ಅರುಣ್ ಧಾವರೆ (ಥ್ರಿ ಆಫ್ ಅಸ್
ಜಿಕೆ ವಿಷ್ಣು (ಜವಾನ್)
ಮನುಷ್ ನಂದನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಪ್ರಥಮ್ ಮೆಹ್ರಾ (ಫರಾಜ್)
ರಂಗರಾಜನ್ ರಾಮಭದ್ರನ್ (12th ಫೇಲ್)
ಸಚಿತ್ ಪೌಲೋಸ್ (ಪಠಾಣ್)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್

ಅಮೃತ ಮಹಲ್ ನಕೈ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ನಿಖಿಲ್ ಕೋವಲೆ (OMG 2)
ಪ್ರಶಾಂತ್ ಬಿಡ್ಕರ್ (12th ಫೇಲ್)
ರೀಟಾ ಘೋಷ್ (ಜ್ವಿಗಾಟೊ)
ಸುಭಾತ್ರಾ ಚಕ್ರವರ್ತಿ, ಅಮಿತ್ ರಾಯ್ (ಸ್ಯಾಮ್ ಬಹದ್ದೂರ್)
ಸುರೇಶ್ ಸೆಲ್ವರಾಜನ್ (ಅನಿಮಲ್)
ಟಿ ಮುತ್ತುರಾಜ್ (ಜವಾನ್)

ಅತ್ಯುತ್ತಮ VFX

ಡು ಇಟ್ ಕ್ರಿಯೇಟಿವ್ ಲಿಮಿಟೆಡ್, ನ್ಯೂ VFX ವಾಲಾ, ವಿಷುಯಲ್ ಬರ್ಡ್ಸ್, ರೆಡ್ ಚಿಲ್ಲಿಸ್ VFX, ಫೇಮಸ್ ಸ್ಟುಡಿಯೋಸ್ (ಅನಿಮಲ್)
ಪ್ರಿಸ್ಕಾ, ಪಿಕ್ಸೆಲ್ ಸ್ಟುಡಿಯೋಸ್ (ಗದರ್ ಭಾಗ 2)
ರೆಡ್ ಚಿಲ್ಲಿಸ್ VFX (ಜವಾನ್)
YFX (ಪಠಾಣ್)

ಅತ್ಯುತ್ತಮ ನೃತ್ಯ ಸಂಯೋಜನೆ

ಬಾಸ್ಕೋ - ಸೀಸರ್ (ಜುಮ್ ಜೋ ಪಠಾಣ್-ಪಠಾಣ್)
ಗಣೇಶ್ ಆಚಾರ್ಯ (ಲುಟ್ ಪುಟ್ ಗಯಾ-ಡಂಕಿ)
ಗಣೇಶ್ ಆಚಾರ್ಯ (ತೇರೆ ವಾಸ್ತೆ ಫಲಕ್ -ಜಾರೆ ಹಟ್ಕೆ ಜಾರಾ ಬಚ್ಕೆ)
ಗಣೇಶ್ ಆಚಾರ್ಯ (ವಾಟ್‌ ಜುಮ್ಕಾ?.. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶೋಯೆಬ್ ಪಾಲ್ರಾಜ್ (ಜಿಂದಾ ಬಂದಾ -ಜವಾನ್)
ವೈಭವಿ ವ್ಯಾಪಾರಿ (ದಂಡಾರೋ ಬಜೆ.. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್

ಮಾಳವಿಕಾ ಬಜಾಜ್ (12th ಫೇಲ್)
ಮನೀಶ್ ಮಲ್ಹೋತ್ರಾ ಏಕಾ ಲಖಾನಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸಚಿನ್ ಲವ್ಲೇಕರ್, ದಿವ್ಯಾ ಗಂಭೀರ್, ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)
ಶಲೀನಾ ನಥಾನಿ, ಕವಿತಾ, ಅನಿರುದ್ಧ್ ಸಿಂಗ್, ದೀಪಿಕಾ ಲಾಲ್ (ಜವಾನ್)
ಶಾಲಿನಾ ನಥಾನಿ, ಮಮತಾ ಆನಂದ್, ಶ್ರೀ

More from Filmibeat

English summary
Filmfare Award 2024 Nomination Full List
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X