ನಟಿ ನಯನತಾರಳನ್ನೂ ಬ್ಯಾನ್ ಮಾಡಿ

ಪ್ರಭುದೇವ ಜೀವನದಲ್ಲಿ ನಯನತಾರ ಪ್ರವೇಶವಾದ ನಂತರ ಪ್ರಭು ಮತ್ತು ರಾಮಲತ ದಂಪತಿಗಳ ಜೀವನದಲ್ಲಿ ಬಿರುಕು ಮೂಡಿ ವಿಚ್ಛೇದನ ಕೂಡಾ ಆಯಿತು. ಲತಾ ಬಾಳಿನಲ್ಲಿ ಆಟವಾಡಿದ ನಯನತಾರಾಳನ್ನು ತಮಿಳು ಚಿತ್ರೋದ್ಯಮ ಯಾವುದೇ ಮುಲಾಜಿಲ್ಲದೆ ಬಹಿಷ್ಕರಿಸಬೇಕೆಂದು ಆಗ್ರಹಿಸಿ ಹಿಂದೂ ಮಕ್ಕಳ ಕಚ್ಚಿ ಪ್ರತಿಭಟನೆ ನಡೆಸಿದೆ.
ಪಕ್ಕದ ಕನ್ನಡ ಚಿತ್ರರಂಗ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ತನ್ನ ಮತ್ತು ನಟ ದರ್ಶನ್ ನಡುವೆ ಬೇರೆ ರೀತಿಯ ಸಂಬಂಧ ಇಲ್ಲವೆಂದು ನಿಖಿತಾ ಹೇಳಿಕೆ ನೀಡಿದ್ದರೂ ಸ್ಯಾಂಡಲ್ ವುಡ್ ಇಂತಹ ನಿರ್ಧಾರಕ್ಕೆ ಬಂದಿರುವಾಗ ಪ್ರಭು ಮತ್ತು ಲತಾ ಜೀವನ ಬೇರ್ಪಡೆ ಆಗಲು ಕಾರಣವಾದ ನಯನತಾರಳನ್ನು ಬಹಿಷ್ಕರಿಸುವುದು ಸರಿಯಾದ ಕ್ರಮ ಎಂದು ಸಂಘಟನೆ ಹೇಳಿಕೆ ನೀಡಿದೆ.
More from Filmibeat
English summary
Hindu Makkal Kachchi has demanded that Nayanatara should be banned from acting in movies. Hindu activists has taken this decision after watching actor Darshan and actress Nikitha episode. Activists set to protest against actress Nayanatara


Click it and Unblock the Notifications











