Author Profile - ಬಾಲರಾಜ್ ತಂತ್ರಿ

  ಮುಖ್ಯ ಆಡಳಿತ ಅಧಿಕಾರಿ
  ODMPL ಕನ್ನಡದಲ್ಲಿ ಜನವರಿ 2006ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಸಂಸ್ಥೆಯ ಆಡಳಿತಾಧಿಕಾರಿ. ಜೊತೆಗೆ, ಸಂಸ್ಥೆಯ ಕನ್ನಡ ವಿಭಾಗಕ್ಕೆ ಆರ್ಟಿಕಲ್ ಕೂಡಾ ಬರೆಯುತ್ತಿದ್ದೇನೆ. ಲೇಖನ ಬರೆಯಲು ಶುರು ಮಾಡಿದ್ದು ODMPL ಸಂಸ್ಥೆಯಿಂದಲೇ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ, ಉಡುಪಿ ಮತ್ತು ಬೆಂಗಳೂರಿನಲ್ಲಿ. ಮಾನವೀಯ ಸಂವೇದಿ ಸುದ್ದಿ, ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಸುದ್ದಿಗೆ ನನ್ನ ಆದ್ಯತೆ ಎನ್ನುವುದಕ್ಕಿಂತಲೂ, ಇದರಲ್ಲಿ ಆಸಕ್ತಿ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ, ನನ್ನ ಆಸಕ್ತಿಯ ವಿಷಯಗಳು.

  Latest Stories

  ನಾ ನೋಡಿದ 'ಕಾಂತಾರ': ಅಕ್ಷರಶ: ರಿಷಬ್ ಶೆಟ್ಟಿ ಆವರಿಸಿತೇ 'ಪಂಜುರ್ಲಿ ದೈವ'

  ನಾ ನೋಡಿದ 'ಕಾಂತಾರ': ಅಕ್ಷರಶ: ರಿಷಬ್ ಶೆಟ್ಟಿ ಆವರಿಸಿತೇ 'ಪಂಜುರ್ಲಿ ದೈವ'

  Monday, October 03, 2022, 11:14 [IST]
  ಸಾಮಾನ್ಯವಾಗಿ ಕಲಾವಿದ ಅದ್ಭುತ ಪ್ರದರ್ಶನ ನೀಡಿದರೆ ಪರಕಾಯ ಪ್ರವೇಶ ಎನ್ನುವ ಪದವನ್ನು ಬಳಸಲಾಗುತ್ತದೆ. ಆದರೆ, 'ಕಾಂತಾರ' ಚಿತ್ರದ ಕೊನೆ...
  RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್

  RRR Kannada dubbed Movie Review : (ಕನ್ನಡ ಆವೃತ್ತಿ) ಚಿತ್ರ ವಿಮರ್ಶೆ: ಸ್ಲೋ ಎಂಡ್ ಸ್ಟಡಿ ವಿನ್ಸ್ ದಿ ರೇಸ್

  Monday, March 28, 2022, 11:54 [IST]
  ಬಾಲಕಿಯೊಬ್ಬಳು ಬ್ರಿಟಿಷ್ ರಾಣಿಗೆ ಮೆಹಂದಿ ಹಾಕುತ್ತಿರುತ್ತಾಳೆ, ಅದಕ್ಕೊಂದು ಸುಂದರವಾದ ಹಿನ್ನಲೆ ಸಂಗೀತ. ಕೈಗೆ ಹಾಕಿದ ಮೆಹಂದಿಗೆ ಭ...
   ಲೆಕ್ಕಾಚಾರವಿಲ್ಲದ 'ಪ್ಯಾನ್ ಇಂಡಿಯಾ ಸಿನಿಮಾ' ಬಾಕ್ಸಾಫೀಸಿನಲ್ಲಿ ಗೋತಾ ಪಕ್ಕಾ!

  ಲೆಕ್ಕಾಚಾರವಿಲ್ಲದ 'ಪ್ಯಾನ್ ಇಂಡಿಯಾ ಸಿನಿಮಾ' ಬಾಕ್ಸಾಫೀಸಿನಲ್ಲಿ ಗೋತಾ ಪಕ್ಕಾ!

  Monday, March 21, 2022, 16:32 [IST]
  ದಕ್ಷಿಣ ಭಾರತದ ಸಿನಿಮಾಗಳು ಈಗ ಬಾಲಿವುಡ್ ಮಾರುಕಟ್ಟೆಯನ್ನು ಅಲ್ಲಾಡಿಸುತ್ತಿರುವುದು ಗೊತ್ತಿರುವ ವಿಚಾರ. ಇಡೀ ದೇಶದ ಮನೋರಂಜನಾ ಮಾರ...
   'ಕನ್ನಡ ಸಿನಿಮಾ ಮಾರ್ಕೆಟ್ ಏನೆಂದು ಅಪ್ಪು ಪರಿಚಯಿಸಿದ್ದಾರೆ, ಉಳಿಸುವ ಜವಾಬ್ದಾರಿ ನಿಮ್ಮದು'

  'ಕನ್ನಡ ಸಿನಿಮಾ ಮಾರ್ಕೆಟ್ ಏನೆಂದು ಅಪ್ಪು ಪರಿಚಯಿಸಿದ್ದಾರೆ, ಉಳಿಸುವ ಜವಾಬ್ದಾರಿ ನಿಮ್ಮದು'

  Monday, March 21, 2022, 12:08 [IST]
  ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಹಿರಿಯ ಸಹೋದರ ಶಿವರಾಜ್ ಕುಮಾರ್ ಅವರ ಸಾಮಾಜಿಕ ಜಾಲತಾಣದ ಫ್ಯಾನ್ಸ್ ಪೇಜ್ ನಲ್ಲಿ ಈ ರೀತಿಯ ಪೋಸ್ಟ...
  ಪುನೀತ್ ದರ್ಶನಕ್ಕೆ ಅಭಿಮಾನಿಗಳ ಸುನಾಮಿ: ಅಂತ್ಯಕ್ರಿಯೆ ಮುಂದೂಡಲು 2 ಕಾರಣ

  ಪುನೀತ್ ದರ್ಶನಕ್ಕೆ ಅಭಿಮಾನಿಗಳ ಸುನಾಮಿ: ಅಂತ್ಯಕ್ರಿಯೆ ಮುಂದೂಡಲು 2 ಕಾರಣ

  Saturday, October 30, 2021, 16:44 [IST]
  ಬೆಂಗಳೂರು, ಅ 30: ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆಯಲು ರಾಜ್ಯದ ಮೂಲೆಮೂಲೆಗಳಿಂದ ಜನಸಾಗರವೇ ಹರಿದು ಬರುತ್...
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X