»   » 'ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್: ನಿಜನಾ?..

'ಬಾಹುಬಲಿ-2' ಚಿತ್ರದಲ್ಲಿ ಶಾರುಖ್ ಖಾನ್: ನಿಜನಾ?..

Posted By:
Subscribe to Filmibeat Kannada
2017 ರ ಬಹು ನಿರೀಕ್ಷಿತ ಸಿನಿಮಾ 'ಬಾಹುಬಲಿ 2' ಚಿತ್ರ ಬಗ್ಗೆ ಈಗೊಂದು ಲೇಟೆಸ್ಟ್ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ 'ಬಾಹುಬಲಿ 2' ಅದ್ಭುತ ಪ್ರಾಜೆಕ್ಟ್ ನಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

ಸ್ಟಾರ್ ನಿರ್ದೇಶನ ಎಸ್.ಎಸ್ ರಾಜಮೌಳಿ ಅವರು 4 ವರ್ಷಗಳಿಂದ ಸತತವಾಗಿ 'ಬಾಹುಬಲಿ' ಮತ್ತು 'ಬಾಹುಬಲಿ-2' ಚಿತ್ರಗಳಲ್ಲಿ ತೊಡಗಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿಂದೆ 'ಬಾಹುಬಲಿ' ಚಿತ್ರದಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರನ್ನು ನಿರ್ದೇಶಕ ಸಣ್ಣ ಪಾತ್ರವೊಂದರಲ್ಲಿ ತೋರಿಸಿದ್ದರು. ಅಂತೆಯೇ ನಿರ್ದೇಶಕರು ಬಾಲಿವುಡ್ ನಟರನ್ನು ಸಿನಿಮಾದಲ್ಲಿ ತೋರಿಸಿದರೆ ಚಿತ್ರಕ್ಕೆ ಇನ್ನಷ್ಟು ವ್ಹೇಟೇಜ್ ಹೆಚ್ಚಾಗುತ್ತದೆ ಎಂದು ಚಿಂತಿಸಿದ್ದರಂತೆ. ಆ ಕಾರಣದಿಂದ ಶಾರುಖ್ ಖಾನ್ ಅವರನ್ನು 'ಬಾಹುಬಲಿ 2' ಚಿತ್ರದಲ್ಲಿ ಸೇರಿಕೊಂಡಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

Shah Rukh Khan in Baahubali 2, as a mediater between Baahubali, Bhallaladeva?

ಅಂದಹಾಗೆ 'ಬಾಹುಬಲಿ-ದಿ ಕನ್ ಕ್ಲೂಶನ್' ನಲ್ಲಿ ಬಾಹುಬಲಿ(ಪ್ರಭಾಸ್) ಮತ್ತು ಬಲ್ಲಾಳದೇವಾ (ರಾಣಾ ದಗ್ಗುಬಾಟಿ) ಅವರ ನಡುವೆ ಮಧ್ಯವರ್ತಿಯಾಗಿ ಶಾರುಖ್ ಖಾನ್ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.[ಅಮರೇಂದ್ರ 'ಬಾಹುಬಲಿ' ಪ್ರಭಾಸ್ ಗೆ ಮದ್ವೆ ಅಂತೆ..!]

'ಬಾಹುಬಲಿ-ದಿ ಕನ್ ಕ್ಲೂಶನ್' ಚಿತ್ರವನ್ನು 200 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಏಪ್ರಿಲ್ 28 ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಆದ್ರೆ ಶಾರುಖ್ ಖಾನ್ ಚಿತ್ರದಲ್ಲಿ ನಟಿಸಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಅಪ್‌ಡೇಟ್ ಗಾಗಿ ಕನ್ನಡ ಫಿಲ್ಮಿಬೀಟ್ ಗೆ ಭೇಟಿ ನೀಡುತ್ತಿರಿ.

English summary
Earlier, there were rumours that Baahubali 2 trailer would be attached with Shah Rukh Khan's Raees. However, nothing of that sorts happened. Now, we hope that this rumour of Shah Rukh playing a peacemaker in the film just comes true.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada