ಮಿಷನ್ ಇಂಪಾಸಿಬಲ್ ನಲ್ಲಿ ಮಿ.ಇಂಡಿಯಾ ಆದ ಅನಿಲ್

By Mahesh

Anil Kapoor
ವಿಶ್ವದಾದ್ಯಂತ ಸಿನಿಪ್ರಿಯರು ಕುತೂಹಲದಿಂದ ಕಾದಿದ್ದ ಮಿಷನ್ ಇಂಪಾಸಿಬಲ್ 4 ಟ್ರೈಲರ್ ಹೊರ ಬಿದ್ದಿದೆ. ಆದರೆ, ಬಾಲಿವುಡ್ ಮಂದಿಗೆ, ಅನಿಲ್ ಕಪೂರ್ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಟ್ರೈಲರ್ ನಲ್ಲಿ ಅನಿಲ್ ಕಪೂರ್ ಕಾಣಿಸಿಲ್ಲ. ನಟ ಟಾಮ್ ಕ್ರೂಸ್ ಬೇಕಂತಲೇ ಅನಿಲ್ ಅವರನ್ನು ಟ್ರೈಲರ್ ನಿಂದ ಬಿಟ್ಟಿದ್ದಾರೆ ಎಂದು ಅನಿಲ್ ಅಭಿಮಾನಿಗಳು ದೂರುತ್ತಿದ್ದಾರೆ.

ದ ಗರ್ಲ್ ವಿಥ್ ಡ್ರ್ಯಾಗನ್ ಟಾಟ್ಟೊ ನಟ ಮೈಕಲ್ ಜೊತೆ ಅನಿಲ್ ನಟಿಸುತ್ತಿದ್ದು, ಮಿಷನ್ ಇಂಪಾಸಿಬಲ್ ಮೂಲಕ ಹಾಲಿವುಡ್ ನಲ್ಲಿ ಭದ್ರ ನೆಲೆ ಕಂಡುಕೊಳ್ಳುವ ಆಸೆ ಅನಿಲ್ ಗೆ ಇತ್ತು ಎನ್ನಲಾಗಿದೆ. ಆದರೆ, ಟ್ರೈಲರ್ ಬಗ್ಗೆ ಅನಿಲ್ ಇಂದ ಏನು ಪ್ರತಿಕ್ರಿಯೆ ಬಂದಿಲ್ಲ.

ಆದರೆ, ಟ್ವಿಟ್ಟರ್ ನಲ್ಲಿ ಅನಿಲ್ ಅಭಿಮಾನಿಗಳು ಟಾಮ್ ಕ್ರೂಸ್ ಗೆ ಹಿಡಿಶಾಪ ಹಾಕುತ್ತಿದ್ದಾರೆ.ಕೆಲವರು ಅನಿಲ್ ಮಾಡ್ತಾ ಇರೋದು ಗೆಸ್ಟ್ ಅಪಿಯರೆನ್ಸ್ ಅಲ್ಲ ಗೋಸ್ಟ್ ಅಪಿಯರೆನ್ಸ್ ಇರಬೇಕು ಎಂದು ಕಾಲೆಳೆಯುತ್ತಿದ್ದಾರೆ.

"I spotted Anil Kapoor in the Mission Impossible 4 trailer. He is in thin air!

"Anil Kapoor is playing the role of Mr.India in MI4. That's why you can't see him in the trailers."
ಎಂಬ ತುಂಟ ಸಂದೇಶಗಳು ಜನಪ್ರಿಯತೆ ಗಳಿಸಿವೆ. ಟ್ವಿಟ್ಟರ್ ನಲ್ಲಿ ಹೊಸ ಸಂಸಾರ ಶುರು ಮಾಡಿರುವ ಬಾಲಿವುಡ್ ನಟ, ನಟಿಯರು ಮಾತ್ರ, ಅನಿಲ್ ಗೆ ಆಗಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತಿಲ್ಲ.

More from Filmibeat

English summary
Mission Impossible 4 movie tailor is out but Anil Kapoor has been dropped from the first promo Tailor and Only actor Tom Cruise is glorified. Anil Kappor's Hollywood dream may be shattered and his fans are furious on this act.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X