Home » Topic

Anil Kapoor

ಐಶ್ವರ್ಯ ರೈ ಬಚ್ಚನ್ ಗೆ ಇದು ಕೆಟ್ಟಕಾಲ ಇರಬಹುದು.!

ಅದೊಂದು ಕಾಲ ಇತ್ತು. ಐಶ್ವರ್ಯ ರೈ ಅಭಿನಯದ ಸಿನಿಮಾ ಅಂದ್ರೆ ಬಾಕ್ಸ್ ಆಫೀಸ್ ಚಿಂದಿ ಆಗ್ತಿತ್ತು. ಜನ ಮುಗಿಬಿದ್ದು ಥಿಯೇಟರ್ ಗೆ ಬರ್ತಿದ್ರು. ಹಾಗಂತ ಆ ಕ್ರೇಜ್ ಈಗ ಇಲ್ಲ ಅಂತಲ್ಲಾ. ಈಗಲು ಐಶ್ ಮನೆಮುಂದೆ ನಿರ್ಮಾಪಕರು ಕಾಲ್ ಶೀಟ್ ಗಾಗಿ ಕಾದು...
Go to: Bollywood

ಬಾಕ್ಸ್ ಆಫೀಸ್ ನಲ್ಲಿ ಐಶ್ವರ್ಯ ರೈ ನಟನೆಯ 'ಫಾನ್ನೇ ಖಾನ್' ಕಳಪೆ ಪ್ರದರ್ಶನ.!

ಬರೋಬ್ಬರಿ 17 ವರ್ಷಗಳ ನಂತರ ಐಶ್ವರ್ಯ ರೈ ಬಚ್ಚನ್ ಹಾಗೂ ಅನಿಲ್ ಕಪೂರ್ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಮದುವೆ ಆಗಿ ಮಗು ಆಗಿದ್ದರೂ, ನಟಿ ಐಶ್ವರ್ಯ ರೈ ಬಚ್ಚನ್ ಗೆ ಬಾಲಿವು...
Go to: Bollywood

ಅನಿಲ್ ಕಪೂರ್ ಇಲ್ಲದೆ ಹನಿಮೂನ್ ಗೆ ಹೋಗಿದ್ರಂತೆ ಪತ್ನಿ ಸುನೀತಾ.! ಯಾಕ್ಹೀಗೆ.?

ಇತ್ತೀಚೆಗಷ್ಟೇ ಬಾಲಿವುಡ್ ನಟ ಅನಿಲ್ ಕಪೂರ್ ಪುತ್ರಿ ನಟಿ ಸೋನಂ ಕಪೂರ್ ಮದುವೆ ಆದರು. ತಾವು ಇಷ್ಟ ಪಟ್ಟಿದ್ದ ಹುಡುಗ ಆನಂದ್ ಅಹುಜಾ ರನ್ನೇ ಸೋನಂ ಕಪೂರ್ ವಿವಾಹವಾದರು. ಆನಂದ್ ಅಹುಜಾ-ಸ...
Go to: Bollywood

'ಐಶ್ವರ್ಯ ರೈ ಬಚ್ಚನ್' ಹೆಸರು ಕೇಳಿದ ಕೂಡಲೆ ಸಲ್ಮಾನ್ ಮುಖ ಹೇಗಾಯ್ತು ಗೊತ್ತಾ.?

ಬಾಲಿವುಡ್ ಬಾಕ್ಸ್ ಆಫೀಸ್ ಟೈಗರ್ ಸಲ್ಮಾನ್ ಖಾನ್ ಹಿಂದಿ ಕಿರುತೆರೆಯಲ್ಲಿ 'ದಸ್ ಕಾ ಧಮ್' ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇದೇ ಕಾರ್ಯಕ್ರಮದಲ...
Go to: Bollywood

ಅನಿಲ್ ಕಪೂರ್ ಜೊತೆ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ

ಕರ್ನಾಟಕದ ಕ್ರಶ್, 'ಚಮಕ್' ಚೆಲುವೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲಿಯೂ ಸಖತ್ ಸದ್ದು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಜೊತೆ ಕಾಣಿಸ...
Go to: News

ಐಶ್ವರ್ಯ ರೈ ನಟನೆಯ 'ಫನ್ನಿ ಖಾನ್' ಟೀಸರ್ ನೋಡಿ ಪತಿ ಏನಂದ್ರು.?

ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಹಾಗೂ ಸೂಪರ್ ಸ್ಟಾರ್ ನಟ ಅನಿಲ್ ಕಪೂರ್ ಅಭಿನಯದ 'ಫನ್ನಿಖಾನ್' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಒಂದು ನಿಮಿಷದ ಟೀಸರ್ ವಿಶೇಷವಾಗಿದ್ದು, ಟೈ...
Go to: Bollywood

ರೇಸ್ 3 ವಿಮರ್ಶೆ: ಸಲ್ಲು ಅಭಿಮಾನಿಗಳಿಗೆ ಆಕ್ಷನ್-ಥ್ರಿಲ್ಲರ್ ರಸದೌತಣ

ಬಹು ನಿರೀಕ್ಷಿತ ರೆಮೋ ಡಿಸೊಝಾ ನಿರ್ದೇಶನದ ಆಕ್ಷನ್-ಥ್ರಿಲ್ಲರ್ ಚಿತ್ರ 'ರೇಸ್ 3', ದೇಶದಾದ್ಯಂತ ಇಂದು ತೆರೆಗೆ ಬಂದಿದೆ. ಸಲ್ಮಾನ್ ಖಾನ್ ಅಭಿಮಾನಿಗಳಿ ಈದ್ ವಿಶೇಷವಾಗಿ ಚಿತ್ರವನ್ನ ಬಿ...
Go to: Reviews

ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

ಮದುವೆ ಆಗಿ ಒಂದು ಮಗುವಿನ ತಾಯಿ ಆದರೂ, ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ಗೆ ಬಾಲಿವುಡ್ ನಲ್ಲಿ ಕೊಂಚ ಕೂಡ ಡಿಮ್ಯಾಂಡ್ ಕಮ್ಮಿ ಆಗಿಲ್ಲ. ಮುದ್ದು ಪುಟಾಣಿ ಆ...
Go to: Bollywood

ಸಲ್ಲು ಜೊತೆ 'ರೇಸ್' ಗಿಳಿದ ಬಾಲಿವುಡ್ ಬಿಗ್ ಸ್ಟಾರ್ಸ್

ರೇಸ್, ರೇಸ್ 2 ನಂತರ ರೇಸ್ 3 ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಎರಡು ಸಿನಿಮಾಗಳು ಹುಟ್ಟಿಸಿದಷ್ಟೇ ನಿರೀಕ್ಷೆ ಟ್ರೇಲರ್ ನೋಡಿದಾಗ ಪ್ರೇಕ್ಷಕರಲ್ಲಿ ಮೂಡುತ್ತದೆ. ಸಲ್ಮಾನ್ ...
Go to: Bollywood

ಸೋನಂ ಕಪೂರ್ ಆರತಕ್ಷತೆಯಲ್ಲಿ ಕಂಡ ವಿಶೇಷತೆಗಳಿವು..

ಮೇ 8 ರಂದು ಬಾಲಿವುಡ್ ನಟಿ ಸೋನಂ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟರು. ದೆಹಲಿ ಮೂಲದ ಉದ್ಯಮಿ ಆನಂದ್ ಅಹುಜಾ ಜೊತೆಗೆ ಹೊಸ ಬಾಳಿಗೆ ಸೋನಂ ಕಪೂರ್ ನಾಂದಿ ಹಾಡಿದರು. ಬಿಗ್ ಬಿ ಅಮಿತಾಬ್ ಬ...
Go to: Bollywood

ರಿಸೆಪ್ಷನ್ ನಲ್ಲಿ ಸ್ಪೋರ್ಟ್ಸ್ ಶೂ ಧರಿಸಿದ್ದ ಸೋನಂ ಪತಿ: ಟ್ರೋಲಿಗರಿಗೆ ಆನಂದ್ ಆಹುತಿ.!

ಹರೆಯದ ಹುಡುಗಿಯರ ಪಾಲಿಗೆ ನಟಿ ಸೋನಂ ಕಪೂರ್ ಸ್ಟೈಲ್ ಐಕಾನ್. ಪ್ರತಿ ಸಿನಿಮಾಗಳಲ್ಲೂ ಹೊಸ ಹೊಸ ಲುಕ್ ಟ್ರೈ ಮಾಡುವುದರಲ್ಲಿ ಸೋನಂ ಕಪೂರ್ ಸದಾ ಮುಂದು. ಬಣ್ಣದ ಲೋಕದಲ್ಲಿ ಬಿಜಿಯಿರುವಾ...
Go to: Bollywood

ಸೋನಂ ಕಪೂರ್ ಮದುವೆಗೆ 'ಈ' ನಟಿಯರೆಲ್ಲ ಯಾಕೆ ಹೋಗ್ಲಿಲ್ಲ.?

ಕಳೆದ ಒಂದು ವಾರದಿಂದ ಇಡೀ ಬಾಲಿವುಡ್, ನಟಿ ಸೋನಂ ಕಪೂರ್ ಮದುವೆ ಸಂಭ್ರಮದಲ್ಲಿ ಮುಳುಗಿದೆ. ಉದ್ಯಮಿ ಆನಂದ್ ಅಹುಜಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಂ ಕಪೂರ್ ವಿವಾಹಕ್...
Go to: Bollywood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more