26 ವರ್ಷದ ಅಡಲ್ಟ್ ಸ್ಟಾರ್ ಸೋಫಿಯಾ ಲಿಯೋನ್ ಸಾವು: ಅನುಮಾನ ಮೂಡುವುದಕ್ಕೇನು ಕಾರಣ?

ಅಮೆರಿಕದ ಅಡಲ್ಸ್‌ ಸ್ಟಾರ್ ಸೋಫಿಯಾ ಲಿಯೋನ್ ದಿಢೀರನೇ ಸಾವನ್ನಪ್ಪಿರುವ ಸುದ್ದಿ ಹೊರಬಿದ್ದಿದೆ. 26 ವರ್ಷದ ನಟಿ ಸೋಫಿಯಾ ಲಿಯೋನ್ ಅಗಲಿಗೆ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿದೆ. ಅಡಲ್ಟ್ ನಟಿ ಸೋಫಿಯಾ ಲಿಯೋನ್ ಸಾಕು ತಂದೆ ಈ ವಿಷಯವನ್ನು ಪೋಸ್ಟ್ ಮಾಡುವ ಮೂಲಕ ವಿಷಯವನ್ನು ಖಚಿತ ಪಡಿಸಿದ್ದಾರೆ.

ಸೋಫಿಯಾ ಲಿಯೋನ್ ಸಾವಿನ ಬಗ್ಗೆ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಯಾಕಂದ್ರೆ, ಕಳೆದ ಕೆಲವು ದಿನಗಳಿಂದ ಸೋಫಿಯಾ ಲಿಯೋನ್‌ ನಟಿಸುತ್ತಿದ್ದ ಅಡಲ್ಟ್‌ ಸಿನಿಮಾಗಳ ಕ್ಷೇತ್ರಕ್ಕೆ ಸೇರಿದ ಕೆಲವು ನಟಿಯರ ಸಾವು ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಇದು ಅಡಲ್ಡ್‌ ನಟಿಯರನ್ನು ಹಾಗೂ ಅವರ ಅಭಿಮಾನಿಗಳನ್ನು ಆತಂಕಕ್ಕೆ ಮೂಡಿಸಿದೆ.

Adult star Sophia Leone dead do you know about her here is details

ಅಡಲ್ಡ್ ಸ್ಟಾರ್ ಸೋಫಿಯಾ ಲಿಯೋನ್ ಸಾವಿನ ಬಗ್ಗೆ ಅವರ ಅಭಿಮಾನಿಗಳು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಶ್ಲೀಲ ಸಿನಿಮಾಗಳಲ್ಲಿ ನಟಿಸುವ ಮೂಲಕ ನಟಿ ಸಾಕಷ್ಟು ಹಣವನ್ನು ಸಂಪಾಧನೆ ಮಾಡುತ್ತಿದ್ದರು. ಈ ಸಾವಿನಲ್ಲಿ ಏನೋ ನಿಗೂಢತೆ ಇದೆ ಎಂದು ಆಕೆಯ ಫ್ಯಾನ್ಸ್ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಫಿಯಾ ದತ್ತು ತಂದೆ ಮಗಳ ಸಾವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸ್ಥಳೀಯ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಸಾವು ಸಂಭವಿಸಿದ್ದು ಹೇಗೆ?

ಮಾರ್ಚ್ 1 ರಂದು ಸೋಫಿಯಾ ಲಿಯೋನ್ ಅವರ ಮೃತ ದೇಹ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಈ ವಿಷಯವನ್ನು ಆಕೆಯ ದತ್ತು ತಂದೆ ಮೈಕ್ ರೊಮೆರೋ 'ಗೋ ಫೌಂಡ್ ಮಿ' ಫಂಡ್ ರೈಸಿಂಗ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನೊಂದು ಕಡೆ ಸೋಫಿಯಾಗೆ ಪಾರ್ಶ್ವವಾಯುಗೆ ಒಳಗಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈಕೆಯ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಸಿಕ್ಕಿಲ್ಲ.

Adult star Sophia Leone dead do you know about her here is details

ಯಾರೀ ಸೋಫಿಯಾ ಲಿಯೋನ್?

ಸೋಫಿಯಾ ಲಿಯೋನ್ ಮೆಕ್ಸಿಕೋದಲ್ಲಿ ಜೂನ್ 10, 1997ರಲ್ಲಿ ಜನಿಸಿದ್ದರು. ಕೇವಲ 18ನೇ ವಯಸ್ಸಿಗೆ ಸೋಫಿಯಾ ಲಿಯೋನ್ ವಯಸ್ಕರ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭ ಮಾಡಿದ್ದರು. ಇಲ್ಲಿಂದ ಶುರುವಾಗ ಜರ್ನಿ ಇನ್ನೂ ಮುಂದುವರೆಯಿತ್ತಲೇ ಇತ್ತು. ಆಕೆಯ ಸಾವಿನವರೆಗೂ ಮುನ್ನ ಸೋಫಿಯಾ ಲಿಯೋನ್ ಸುಮಾರು 230 ವಿಡಿಯೋನ್ನು ಚಿತ್ರೀಕರಿಸಲಾಗಿದೆ. ಹೈ ಸ್ಕೂಲ್ ಮುಗಿಯುತ್ತಿದ್ದಂತೆ ಸೋಫಿಯಾ ಲಿಯೋನ್ ಅಡಲ್ಟ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು.

ಸೋಫಿಯಾ ಲಿಯೋನ್ ಸಾವಿನ ಮೇಲೆ ಅನುಮಾನ

ಸೋಫಿಯಾ ಲಿಯೋನ್ ಸಾವು ಮಾರ್ಚ್ 1 ರಂದೇ ಸಂಭವಿಸಿದೆ. ಈ ವಿಷಯ 10 ದಿನಗಳ ಬಳಿಕ ಜಗತ್ತಿಗೆ ಗೊತ್ತಾಗಿದೆ. ಹೀಗಾಗಿ ಸೋಫಿಯಾ ಲಿಯೋನ್ ಸಾವು ನಿಗಢವೇ ಅಥವ ಅನಾರೋಗ್ಯ ಹಿನ್ನೆಲೆ ಸಾವನ್ನಿಪ್ಪಿದ್ದಾರೆಯೇ ಎಂಬುದುನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಡಲ್ಟ್ ಸಿನಿಮಾ ಜಗತ್ತಿನಲ್ಲಿ ಉದಯೋನ್ಮುಖ ನಟಿಯಾಗಿದ್ದ ಈಕೆಯ ಸಾವು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚೆಗಿನ ದಿನಗಳಲ್ಲಿ ಸೋಫಿಯಾ ಲಿಯೋನ್ ಸೇರಿದಂತೆ ಇದೇ ಕ್ಷೇತ್ರಕ್ಕೆ ಸಂಬಂಧಿಸಿದ ಇನ್ನೂ ಮೂರು ಮಂದಿ ಹೋಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಥೈನಾ ಫೀಲ್ಡ್ಸ್, ಲೀನ್ ಕಾರ್ಟರ್, ಜೆಸ್ಸಿ ಜೇನ್ಸ್ ಈಗಾಗಲೇ ಕೊನೆಯ ಉಳಿರೆಳೆದಿದ್ದಾರೆ. ಹೀಗಾಗಿ ಅಡ್ಲಟ್ ಸ್ಟಾರ್‌ಗಳ ಈ ಸಾವು ಸಹಜವಾಗಿಯೇ ಅನುಮಾನ ಮೂಡಿಸಿದೆ. ಅದಕ್ಕೆ ಅಭಿಮಾನಿಗಳು ಆತಂಕ್ಕಕೆ ಒ ಳಗಾಗಿದ್ದಾರೆ.

More from Filmibeat

English summary
Sophia Leone fund dead in her apartment
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X