'ವಯಸ್ಕರ ಚಿತ್ರದಲ್ಲಿ ಮಿಯಾ ಖಲೀಫಾದಂತೆ ನಾನು ಹಿಜಾಬ್ ಧರಿಸುತ್ತೇನೆ' ಎಂದ ಅಫ್ಘಾನಿಸ್ತಾನದ ಪೋರ್ನ್ ಸ್ಟಾರ್

ವಯಸ್ಕರ ಚಿತ್ರಗಳಲ್ಲಿ ನಟಿಸುತ್ತಿರುವ ಅಫ್ಘಾನಿಸ್ತಾನ ಪೋರ್ನ್ ಸ್ಟಾರ್‌ಗೆ ತಾಲಿಬಾನ್‌ನಿಂದ ಜೀವ ಬೆದರಿಕೆ ಕರೆ ಬಂದಿದೆ. 28 ವರ್ಷದ ಯಾಸ್ಮೀನಾ ಅಲಿ ಈ ಹಿಂದೆ ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದಾಗ ದೇಶ ತೊರೆದಿದ್ದರು. ತಾಲಿಬಾನ್‌ಗೆ ಹೆದರಿ ಯಾಸ್ಮೀನಾ ಅಲಿ ವಿದೇಶದಲ್ಲಿ ಜೀವನ ಕಟ್ಟುಕೊಂಡಿತ್ತು. ಆಗ ಈಕೆಗೆ ಕೇವಲ 9 ವರ್ಷ. ಆದ್ರೀಗ ಯಾಸ್ಮೀನಾ ಅಲಿ ಪೋರ್ನ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ.

ಯಾಸ್ಮೀನಾ ಅಲಿ ಪೋರ್ನ್ ಸಿನಿಮಾಗಳಲ್ಲಿ ನಟಿಸುವಾಗ ಹಿಜಾಬ್ ಧರಿಸುತ್ತಿದ್ದರು. ಇದರಿಂದ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಯಸ್ಕರ ಸಿನಿಮಾದಲ್ಲಿ ಹಿಜಾಬ್ ಧರಿಸಿದ್ದರಿಂದ ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಯಾಸ್ಮೀನಾ ಅಲಿ ಯುಕೆಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಯಾಸ್ಮೀನಾ ಅಲಿ ಪೋರ್ನ್ ಸ್ಟಾರ್ ಆಗಿದ್ದು ಹೇಗೆ? ತಾಲಿಬಾನ್ ಬೆದರಿಕೆ ಬಗ್ಗೆ ಏನಂತಾರೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.

ನೀಲಿ ಚಿತ್ರದಲ್ಲಿ ಹಿಜಾಬ್ ಧರಿಸಿದ್ದಕ್ಕೆ ಬೆದರಿಕೆ

ನೀಲಿ ಚಿತ್ರದಲ್ಲಿ ಹಿಜಾಬ್ ಧರಿಸಿದ್ದಕ್ಕೆ ಬೆದರಿಕೆ

ಮತ್ತೊಬ್ಬ ನೀಲಿ ತಾರೆ ಮಿಯಾ ಖಲೀಫಾ ವಯಸ್ಕರ ಸಿನಿಮಾಗಳಲ್ಲಿ ನಟಿಸುವಾಗ ಹಿಜಾಬ್ ಧರಿಸುತ್ತಿದ್ದಾರೆ. ಈ ನಟಿಯ ವಿರುದ್ಧವೂ ಬೆದರಿಕೆ ಕರೆಗಳು ಬರುತ್ತಲೇ ಇವೆ. ಆದರೂ ಮಿಯಾ ಖಲೀಫಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಅದೇ ರೀತಿ ಅಘ್ಘಾನಿಸ್ತಾನ ಮೂಲದ ಪೋರ್ನ್ ಸ್ಟಾರ್ ಯಾಸ್ಮೀನಾ ಅಲಿ ಕೂಡ ವಯಸ್ಕರ ಚಿತ್ರದಲ್ಲಿ ಹಿಜಾಬ್ ಧರಿಸುತ್ತಾರೆ. ಇದು ತಾಲಿಬಾನಿಯರ ಕಣ್ಣು ಕೆಂಪಗಾಗಿಸಿದ್ದು, ಯಾಸ್ಮೀನಾ ಅಲಿಗೆ ಜೀವ ಬೆದರಿಕೆ ಹಾಕುತ್ತಿದ್ದಾರಂತೆ.

ಮಿಯಾ ಖಲೀಫಾಳಂತೆ ಹಿಜಾಬ್ ಧರಿಸುತ್ತೇನೆ

ಮಿಯಾ ಖಲೀಫಾಳಂತೆ ಹಿಜಾಬ್ ಧರಿಸುತ್ತೇನೆ

ತಾಲಿಬಾನ್ ಬೆದರಿಕೆ ಹಾಕಿದ ಬಳಿಕ ಪೋರ್ನ್ ಸ್ಟಾರ್ ಯಾಸ್ಮೀನಾ ಅಲಿ ಡೈಲಿ ಸ್ಟಾರ್ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಪೋರ್ನ್ ಸಿನಿಮಾಗಳಲ್ಲಿ ನಟಿಸುವಾಗ ನಾನು ಮಿಯಾ ಖಲೀಫಾದಂತೆ ಹಿಜಾಬ್ ಧರಿಸುತ್ತೇನೆ. ಪೋರ್ನ್‌ ಸಿನಿಮಾಗಳಲ್ಲಿ ಹಿಜಾಬ್ ಧರಿಸುವುದಕ್ಕೆ ನನಗೆ ಸಮಸ್ಯೆಯಿಲ್ಲ. ಸಾಕಷ್ಟು ಅಫ್ಘಾನಿಸ್ತಾನದ ಜನರು ನನ್ನನು ದ್ವೇಷಿಸುತ್ತಾರೆ. ನಾನು ಪೋರ್ನ್ ಸಿನಿಮಾದಲ್ಲಿ ನಟಿಸುವುದರಿಂದ ಹಲವರಿಗೆ ತೊಂದರೆಯಾಗಿದೆ. ಆದರೆ ನನಗೆ ಸಮಸ್ಯೆಯಾಗಿಲ್ಲ. ತಾಲಿಬಾನ್‌ ಕಡೆಯವರು ನನಗೆ ಜೀವ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಆದರೆ ನಾನು ಅದಕ್ಕೆಲ್ಲಾ ಹೆದರುವುದಿಲ್ಲ." ಎಂದು ಡೈಲಿ ಸ್ಟಾರ್‌ಗೆ ತಿಳಿಸಿದ್ದಾರೆ.

ಅರೇಂಜ್ ಮ್ಯಾರೇಜ್‌ಗೆ ಒಪ್ಪದೆ ಯಾಸ್ಮೀನಾ

ಅರೇಂಜ್ ಮ್ಯಾರೇಜ್‌ಗೆ ಒಪ್ಪದೆ ಯಾಸ್ಮೀನಾ

ಯಾಸ್ಮೀನಾ ಅಲಿ 19 ವರ್ಷದವರಿದ್ದಾಗ, ಈಕೆಯ ಕುಟುಂಬ ಅರೇಂಜ್ ಮ್ಯಾರೇಜ್ ಆಗುವಂತೆ ಒತ್ತಾಯಿಸಿದ್ದರು. ಇದಕ್ಕೆ ವಿರೋಧಿಸಿ ಯಾಸ್ಮಿನಾ ಅಲಿ ಕುಟುಂಬ ಹಾಗೂ ಇಸ್ಮಾಂ ಧರ್ಮವನ್ನು ತೊರೆದು ಪೋರ್ನ್ ಸ್ಟಾರ್ ಆಗಲು ನಿರ್ಧರಿಸಿದ್ದರು. ಆಗ ಯಾಸ್ಮೀನಾ ಅಲಿ ಬಯೋಮೆಡಿಕಲ್ ಸೈನ್ಸ್ ಓದುತ್ತಿದ್ದರು. ಅಂದಿನಿಂದ ಇಂದಿನವರೆಗೂ ಯಾಸ್ಮೀನಾ ತನ್ನ ಕುಟುಂಬದೊಂದಿಗೆ ಒಮ್ಮೆ ಕೂಡ ಭೇಟಿ ಮಾತಾಡಿಲ್ಲ.

ಮಗಳ ಕೊಲೆಗೆ ಯತ್ನಿಸಿದ್ದ ಯಾಸ್ಮೀನಾ ತಂದೆ

ಮಗಳ ಕೊಲೆಗೆ ಯತ್ನಿಸಿದ್ದ ಯಾಸ್ಮೀನಾ ತಂದೆ

ಯಾಸ್ಮೀನಾ ಮನೆಯಿಂದ ಎಸ್ಕೇಪ್ ಆಗುತ್ತಿದ್ದಂತೆ ಯಹೂದಿ ಫೋಟೊಗ್ರಾಫರ್ ಕೊಹೇನ್ ಎಂಬುವವರನ್ನು ವಿವಾಹವಾಗಿದ್ದರು. ಬಳಿಕ ಪೋರ್ನ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಇದು ಯಾಸ್ಮೀನಾ ಅಲಿ ಕುಟುಂಬಕ್ಕೆ ಇಷ್ಟವಿರಲಿಲ್ಲ. ಹೀಗಾಗಿ ತಂದೆ ಮೊಹಮ್ಮದ್ ಪ್ಯಾಟ್‌ಮನ್ ಹಾಗೂ ಸಂಬಂಧಿ ಸೇರಿಕೊಂಡು ಮಗಳನ್ನು ಕೊಲ್ಲಲು 70 ಸಾವಿರ ಡಾಲರ್ ಸುಪಾರಿ ನೀಡಿದ್ದರು. 2020ರಲ್ಲಿ ಯಾಸ್ಮೀನಾ ಅಲಿ ತಂದೆ ಹಾಗೂ ಸಂಬಂಧಿಯನ್ನು ಬಂಧಿಸಲಾಗಿತ್ತು.

More from Filmibeat

English summary
I wear a hijab when I do porn like Mia Khalifa said Afghan base Yasmeena Ali. Taliban send me death threats. Yasmeena Ali said she will continue to do it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X